On Gopala dasaru

  • Smarisu Gurugala manave

    Composer : Shri Varadagopala vittala ಸ್ಮರಿಸು ಗುರುಗಳ ಮನವೆ | ಸ್ಮರಿಸು ಗುರುಗಳ | ಪ |ಸ್ಮರಿಸು ಗುರುಗಳ ನಿನಗೆ ಪರಮ ಮಂಗಳದುರಿತ ಪರ್ವತಕೆ ಪವಿ ಎಂದು ತಿಳಿದು | ಅ.ಪ. | ಉರಗ ವೃಶ್ಚಿಕ ವ್ಯಾಘ್ರ ಅರಸು ಜೋರಾಗ್ನಿಕರಿ ಗರಳ ಜ್ವರ ಮೊದಲಾದ ಭಯಗಳಿಂದ |ಪೊರೆದು ಮಂಗಳವೀವ ನರಹರಿಯ ದಾಸರ |ಚರಣ ಕಂಡೆನೊ ದುರಿತ ಪರಿಹಾರವಾಯಿತು | ೧ | ಗುರು ಸ್ಮರಣೆಯಿಂದ ಸಕಲ ಆಪತ್ತು ಪರಿಹಾರ |ಗುರು ಸ್ಮರಣೆಯಿಂದ ಸಕಲ ಸಂಪದವು ನಿನಗೆ…

  • Gopaladasara Suladi – Kudharajapati

    Composer : Shri Abhinava Pranesha dasaru ಶ್ರೀ ಅಭಿನವ ಪ್ರಾಣೇಶವಿಠಲದಾಸರ ರಚನೆಶ್ರೀ ಗೋಪಾಲದಾಸರ ಸ್ತೋತ್ರಸುಳಾದಿರಾಗ: ಅಭೇರಿ ಧ್ರುವತಾಳಕುಧರಜಾಪತಿ ಶಿವ ಮದನಾರಿ ತನುಭವಪದುಮೇಶ ವಕ್ತ್ರನು ಪದುಮೇಶನಾಜ್ಞದಿಮುದಮುನಿದರ್ಶನ ಹರಿದಾಸ ಸಂಧಾನಹದಳಿಸಿ ಪಸರಿಸಿ ವರ್ಧಿಸಲೋಸುಗವಾಗಿದಧಿಶಿಲೆಯೊಳಗೆ ಅವತರಿಸಿದನುವಿಧಿಕುಲದಲಿ ಜನಿಸಿ ವಿಧಿಮಂತ್ರ ಸಿದ್ಧಿಸಿಮಧುಸಖ ಜನಕನ ಒಲುಮೆ ಗಳಿಸಿವಿಧಿಪಿತ ಅಭಿನವ ಪ್ರಾಣೇಶವಿಠಲನ ಪದಪದುಮ ಮಧುಕರಧೀಶ ಭಾಗಣ್ಣದಾಸ || ೧ || ಮಟ್ಟತಾಳಗಜಪಾಲಕ ರಂಗ ಸರ್ವೋತ್ತಮನೆಂದುತ್ರಿಜಗದಿ ಘೋಷಿಸಿದ ಭೃಗುಮುನಿ ಅಂಶಜರವಿಜಯರ ಚರಣಾಬ್ಜ ಯಜಿಸಿ ಭಜಿಸಿ ಒಲಿಸಿವಿಜಯಾಂಕಿತ ಗ್ರಹಿಸಿ ಗೋಪವಿಠಲರೆನಿಸಿಸುಜನಾಂಬುಧಿ ಚಂದ್ರ ಭುಜಗ ಕುಮತವೀಂದ್ರಅಜಪಿತ ಅಭಿನವ ಪ್ರಾಣೇಶವಿಠಲನನಿಜದಾಸ…

  • Gopala dasaraya maam palaya

    Composer : Shri Karpara Narahari dasaru ಗೋಪಾಲದಾಸರಾಯ ಮಾಂಪಾಲಯ || ಗೋಪಾಲದಾಸರಾಯಾ ಅಪಾರ ಮಹಿಮತಾಪಗಳೋಡಿಸಿ ಕಾಪಾಡೊ ಗುರುರಾಯ ||ಅ.ಪ|| ಗಜಮುಖ ನಮಿಸುವೆ ಸುಜನ ಪಾಲಕ, ಶ್ರೀಮದ್ವಿಜಯದಾಸರಿಗೆ ನಿಜ ಶಿಷ್ಯರೆನಿಸಿದ ||೧|| ಧನ್ವಂತ್ರಿ ಜಪದಿ ಜಗನ್ನಾಥದಾಸರಬನ್ನವ ಬಿಡಿಸಿದ ಘನ್ನ ಮಹಿಮಗುರು ||೨|| ಏನು ಕರುಣವೋ ಶ್ರೀ ಮಾನವಿ ದಾಸರಿಗೆಸಾನುರಾಗದಿ ಆಯುರ್ದಾನವ ಮಾಡಿದ ||೩|| ಪದುಮನಾಭನ ಪದಪದುಮ ಮಹಿಮೆಗಳವಿಧ ವಿಧ ಪದಸುಳಾದಿಗಳಿಂದ ತುತಿಸಿದ ||೪|| ಶರಣು ಜನಕೆ ಸುರತರುವೆನಿಸಿ ಧರೆಯೊಳುಮೆರೆವ ’ಕಾರ್ಪರ ನರಹರಿ’ ಯ ಒಲಿಸಿದಂಥ ||೫|| gOpAladAsarAya…

error: Content is protected !!