-
Byasarade bhajisiro
Composer : Shri Vijaya dasaru ಬ್ಯಾಸರದೆ ಭಜಿಸಿರೋ ಪುರಂದರ ದಾಸರಾಯರಶ್ರೀಶ ನಿಮ್ಮನು ಉದಾಸೀನ ಮಾಡದೆಪೋಷಿಸುವ ಸಂತೋಷದಿಂದಲಿ ||ಪ|| ಪುರಂದರ ಗಡಾದೊಳಗೆ ಹಿರಿಯ ಸಾಹುಕಾರನೆನಿಸಿ,ಪರಿಪರಿಯ ಸೌಖ್ಯಗಳನ್ನು ಸುರಿಸುತ್ತ,ಇರುತಿರಲು ನರಹರಿ ಕರುಣದಿಂದಲಿಬ್ರಾಹ್ಮಣನಾಗುತ್ತ,ಯಾಚಕರ ತೆರದಲಿ ಹರುಷದಿಂದಂಗಡಿಗೆಹೋಗುತ್ತ, ಯಜಮಾನ […]
-
Guruvarya Purandara
Composer : Shri Karpara Narahari dasaru ಗುರುವರ್ಯ ಪುರಂದರ ಗುರುವರ್ಯ [ಪ] ಗುರುವರ್ಯ ಕಾಯಬೇಕೆನ್ನ, ಮಧ್ವಗುರುಕೃತ ಗ್ರಂಥಾರ್ಥ ಜ್ಞಾನ, ಕೊಟ್ಟುಕರಣತ್ರಯ ಗಳಿಂದಾಚರಿಸುವ ಕರ್ಮವಹರಿಮಾಡಿಸುವನೆಂಬ ಸ್ಮರಣೆಯ ಕರುಣಿಸೊ [ಅ.ಪ] ಸುರಮುನಿ ನಿನ್ನ ಪ್ರಾರ್ಥನದಿ, ಶ್ರೀ […]