-
Vandipe Purandara dasara
Composer: Shri Venugopala dasaru ವಂದಿಪೆ ಪುರಂದರದಾಸರ ಪಾದದ್ವಂದ್ವಕೆ ನಾನು ನಿರಂತರ [ಪ] ಮಂದರೋದ್ಧರ ಗೋವಿಂದ ಮುಕುಂದನಎಂದಿಗೂ ವಂದಿಸುತಿರ್ಪರ [ಅ.ಪ] ಒದಗಿದಜ್ಞಾನವನೋಡಿಸಿ ಮತ್ತೆಸದಮಲ ಜ್ಞಾನವ ಪಾಲಿಸಿಪದುಮನಾಭನ ಕಥೆ ಕೇಳಿಸಿ ಸನ್ಮುದದಿ ಪಾಲಿಪರ ಧ್ಯಾನಿಸಿ [೧] ಮೊರೆ ಹೊಕ್ಕ ಸುಜನರಿ-ಗಿಹಪರದ ಸುಖತರಗಳನೊದಗಿಸಿ ಹರಿಪದದಪರಮ ಭಕ್ತಿಯ ನೀವರೆಂದರೆ ದಾವಾಗಸ್ಮರಿಸುವೆ-ನವರಿಗೆ ಕರಮುಗಿದು [೨] ಅನಾಥಜನರನು ಮನ್ನಿಸಿ ವೇಣು-ಗೋಪಾಲ ವಿಠಲನ್ನ ಕಾಣಿಸಿಜ್ಞಾನಭಕ್ತಿಯ ಪಥ ತೋರಿಸಿ ಕಾಯ್ವಜ್ಞಾನಿಗಳರಸನ ತುತಿಸಿ ತುತಿಸಿ [೩] vaMdipe puraMdaradAsara pAdadvaMdvake nAnu niraMtara [pa] maMdarOddhara gOviMda mukuMdanaeMdigU…
