-
Guruvarya Purandara
Composer : Shri Karpara Narahari dasaru ಗುರುವರ್ಯ ಪುರಂದರ ಗುರುವರ್ಯ [ಪ] ಗುರುವರ್ಯ ಕಾಯಬೇಕೆನ್ನ, ಮಧ್ವಗುರುಕೃತ ಗ್ರಂಥಾರ್ಥ ಜ್ಞಾನ, ಕೊಟ್ಟುಕರಣತ್ರಯ ಗಳಿಂದಾಚರಿಸುವ ಕರ್ಮವಹರಿಮಾಡಿಸುವನೆಂಬ ಸ್ಮರಣೆಯ ಕರುಣಿಸೊ [ಅ.ಪ] ಸುರಮುನಿ ನಿನ್ನ ಪ್ರಾರ್ಥನದಿ, ಶ್ರೀ ಮದ್ಗುರು ವೇದವ್ಯಾಸರು ದಯದಿ, ಪಾ-ಮರ ಪಂಡಿತರಿಗೆ ಸುಲಭದಿ, ಧರ್ಮ ತಿಳಿದಾ-ಚರಿ ಪರೆಂದು ಮುದದಿ, ಅರಿತುನಿರುತ ಶೇವಿಪರಿಗೆ ಪರಮ ಮಂಗಳವೀವವರ ಭಾಗವತ ಗ್ರಂಥ ನಿರ್ಮಿಸಿದರು ಸತ್ಯ (೧) ಕಲಿಯುಗದಲಿ ಹರಿನಾಮ, ಜನರಕಲಿ ಕಲ್ಮಷಾದ್ರಿ ಸೂತ್ರಾಮ, ಎಂದುತಿಳಿದು ಕೀರ್ತಿಪರಿಗೆ ಪರಮ, ಮಂಗಳ ಕರನಾಮದ ಮಹಿಮ,…
