On dasa purandara

  • Purandara dasara suladi – Dasaru

    Composer: Shri Vijayadasaru ರಾಗ: ಕಲ್ಯಾಣಿಧ್ರುವತಾಳದಾಸರು ದಾಸರ ಸುತರು ನಾಲ್ವರು ಮುಂದೆದೇಶ ಕಾಲವ ತಿಳಿದು ಲೇಶ ಸಂಶಯವಿಡದೆದೇಶದೊಳಗೆ ತಮ್ಮ ದಾಸ ಪುಟ್ಟುವನೆಂದುಲೇಸಾಗಿ ದಯವನ್ನು ಸೂಸಿ ಕೇವಲವಾಗಿಪೋಷಿಸಬೇಕೆಂದು ಏಸು ಪರಿಯಲ್ಲಿಘಾಶಿಗೊಳಿಸುವಂಥ ದೋಷಗಳಟ್ಟಿ ಬರ –ಲೀಸದೆ ಪ್ರತಿದಿನ ವಾಸವಾಗಿ ಕಾಯ್ವರುಸಾಸಿರ ಜನರು ಪಂಕ್ತಿಸಾಗಿ ಕುಳ್ಳಿರೆರಾಶಿ ಶುಭಪದಾರ್ಥ ತಾ ಸವಿವಾಗ ಜನನಿಆ ಶಿಶುವಿಗುತ್ತಮ ಗ್ರಾಸ ಉಳಿಸಿ ಉಣಿಸಿದೋಪಾದಿಲಿಈ ಸುಲಭರು ಎನಗೆ ಶ್ರೀಶನ್ನ ಕಥಾಮೃತ –ದಾ ಶುಭ ಪದಾರ್ಥವಾ ಮೀಸಲು ಭಕ್ತಿಯಲಿ ಹಾ –ರೈಸಿ ಸವಿದದರ ಶೇಷ ಉಣಿಸಿ ಯಿಂದುಶಾಶ್ವಿತವಾಗಿರುವರುಶೇಷಶಯನ ನಮ್ಮ ವಿಜಯವಿಟ್ಠಲನ…

  • Purandara dasara suladi – Gotra

    Composer: Shri Vijayadasaru ರಾಗ: ಹಿಂದೋಳಧ್ರುವತಾಳಗೋತ್ರ ಪ್ರವರೋಚ್ಚಾರಣಿ ವಂದೇ ಕಾಣೊಧಾತ್ರಿಯೊಳಗೆ ತಂದೆ ಮಕ್ಕಳು ಮಾಡುವ ಕಾ –ಲತ್ರಯ ಸಂಧ್ಯಾವೆಲ್ಲ ಎಂದಿಗೆ ಭೇದವಿಲ್ಲಪುತ್ರನಿಗೆ ಪಿತನು ಆನಾರಂಭದಲ್ಲಿ ನಾಮಮಾತ್ರ ನುಡಿಸುವ ಬುದ್ಧಿ ಪೇಳಿಚಿತ್ರವ ಗೋಡಿ ಮೇಲೆ ರಚಿಸಿರಲು ನೋಡಿಸ್ತೋತ್ರವ ಮಾಡಿದರೇನಹುದೊಚಿತ್ರಕೆ ಬಹು ವಿವೇಕ ವುಳ್ಳವನೆಂದುಪಾತ್ರರ ಮುಂದೆ ಕೊಂಡಾಡಿದಂತೆಧಾತ್ರಿಯೊಳಗೆ ನಮ್ಮ ಪುರಂದರದಾಸರಸ್ತೋತ್ರವ ಮಾಡಿರೈ ಸಚೈಲರಾಗಿಗಾತ್ರ ನಿರ್ಮಲವಕ್ಕು ಯೆಂದಿಗೆಂದಿಗೆ ದಿವ್ಯ –ನೇತ್ರದಿಂದಲಿ ಹರಿಯ ಸಂದರುಶನರಾತ್ರಿಂಚರವೆಂದು ಪೆಸರುಳ್ಳವು ಕುಮುದ –ಮಿತ್ರಗೆ ಸಮವೇನೊ ಉಳಿದಾದವುಶ್ರೋತ್ರಾಭರಣವಾದ ದಾಸರ ಕವನ ಅ –ನ್ಯತ್ರರು ನುಡಿದದ್ದು ಧಿಕ್ಕರಿಪುದುನಿತ್ರಾಣನಾದ ಮನುಜ ಹಿರಿಯರ…

  • Purandara dasara suladi – dasara karunave

    Composer: Shri Vijayadasaru ರಾಗ: ಷಣ್ಮುಖಪ್ರಿಯಧ್ರುವತಾಳದಾಸರ ಕರುಣವೆ ಎನಗೆ ಸ್ನಾನ ಸಂಧ್ಯಾದಾಸರ ಕರುಣವೆ ಎನಗೆ ಜಪ ತಪವುದಾಸರ ಕರುಣವೆ ಎನಗೆ ಉತ್ತಮ ಜ್ಞಾನದಾಸರ ಕರುಣವೆ ಎನಗೆ ಮೌನ ಧ್ಯಾನದಾಸರ ಕರುಣವೆ ಎನಗೆ ಸರ್ವಶಕ್ತಿದಾಸರ ಕರುಣದಿಂದ ಘಾಸಿಯಾಗದ ಮನಮೀಸಲ ಮನದಲಿ ಏಸೇಸು ದಿವಸಕ್ಕೆತ್ರಾಸು ತೂಗಿದಂತೆ ಲೇಸು ಸಮನಿಸಿತುಶಾಶ್ವತ ಸ್ಥಿರನಾಮ ವಿಜಯವಿಟ್ಠಲನ್ನಆಸರವಿಡಿದ ನಿಜ ದಾಸರೊಳು ನೆರೆದೆ || ೧ || ಮಟ್ಟತಾಳ ವೇದ ಶಾಸ್ತ್ರ ತರ್ಕ ಓದಿಕೊಂಡವನಲ್ಲಭೇದಾರ್ಥದ ಜ್ಞಾನ ನಿದರುಶನವಿಲ್ಲಸಾಧು ಸಜ್ಜನರಿಂದ ಬೋಧೆಯಾದವನಲ್ಲನಾದ ಬಿಂದು ಮೊದಲಾದವೆ ಒಂದಿಲ್ಲಆಧಾರ ನಿಲಯ ವಿಜಯವಿಟ್ಠಲನ್ನಪಾದವೆ…

error: Content is protected !!