Narasimha

  • Hari Hari ennalikke

    Composer : Shri Purandara dasaru ಹರಿ ಹರಿ ಎನ್ನಲಿಕ್ಕೆ ಹೊತಿಲ್ಲ, ನರ ಜನ್ಮವ್ಯರ್ಥವಾಗಿ ಹೋಗುತದಲ್ಲ |ಪ| ಹರಿ ಜಾಗರಣೆಯಲ್ಲಿ ಪಾರಣೆ ಚಿಂತೆ,ನಿರುತ ಯಾತ್ರೆಯಲಿ ಶಾಕದ ಚಿಂತೆ,ಸರ್ವ ಸತ್ಕಾರ್ಯದಿ ಧನದ ಮೇಲಿನ ಚಿಂತೆ,ಪುರಾಣ ಕೇಳ್ವಾಗ ಗೃಹದ ಚಿಂತೆ ||೧|| ಕರ್ಮದಿ ಒಂದು ಚಿಂತೆ,ಧರ್ಮದಿ ಒಂದು ಚಿಂತೆ,ಪೇರ್ಮನೆ ಮಾಡಲು ಬಲು ಚಿಂತೆ,ವರ್ಮ ವೈರದಿ ಚಿಂತೆ, ಈರ್ಮನಸಾಗೆ ಚಿಂತೆ,ದುರ್ಮದದಿ ನಡೆಯೇ ಪ್ರಾಣದ ಚಿಂತೆ ||೨|| ಗಂಗೆಯಲ್ಲಿ ಮುಳುಗುವಾಗಚೊಂಬು ಮೇಲಿನ ಚಿಂತೆ,ಸಂಗಡದವರು ಹೋಗುವ ಚಿಂತೆ,ತಂದೆ ಶ್ರೀಪುರಂದರ ವಿಠ್ಠಲ ರಾಯನಹಿಂಗದೆ ಭಜಿಸಲು ಚಿಂತೆ…

  • Narasimhana pada bhajaneya

    Composer : Shri Purandara dasaru ನರಸಿಂಹನ ಪಾದಭಜನೆಯ ಮಾಡೋ ||ಪ|| ನರಸಿಂಹನ ಪಾದಭಜನೆಯ ಮಾಡಲುದುರಿತ ಪರ್ವತವ ಖಂಡಿಸುವ ಕುಲಿಶದಂತೆ ||ಅ|| ತರಳನ ಮೊರೆ ಕೇಳಿತ್ವರಿತದಿಂದಲಿ ಬಂದುದುರುಳನ ಕರುಳ ತನ್ನಕೊರಳಲ್ಲಿ ಧರಿಸಿದ |೧| ಸುರರೆಲ್ಲ ನಡುಗಲುಸಿರಿದೇವಿ ಮೊರೆಯಿಡೆವರ ಕಂಭದಿಂ ಬಂದಸಿರಿ ನರಹರಿ ನಮ್ಮ |೨| ಹರಿವಿರಿಂಚಾದ್ಯರುಕರವೆತ್ತಿ ಮುಗಿಯಲುಪರಮಶಾಂತನಾದ ಶ್ರೀಪುರಂದರವಿಠಲ |೩| narasiMhana pAdaBajaneya mADO ||pa|| narasiMhana pAdaBajaneya mADaludurita parvatava KaMDisuva kuliSadaMte ||a|| taraLana more kELitvaritadiMdali baMduduruLana karuLa tannakoraLalli dharisida |1|…

  • Danavana kondaddalla

    Composer : Shri Purandara dasaru Toravi Rathotsava – Vaishaka Pournima ದಾನವನ ಕೊಂದದ್ದಲ್ಲ ಕಾಣಿರೋ ||ಪ|| ಗಾನ ವಿನೋದಿ ನಮ್ಮ ತೊರೆವೆಯ ನರಸಿಂಹ ||ಅ.ಪ|| ಅಚ್ಚ ಪುರುಷನೆಂಬ ಸ್ವಚ್ಚ ರತ್ನ ಒಡಲೊಳುಬಿಚ್ಚಿ ನೋಡಿದರಿನ್ನೆಷ್ಟು ಇದ್ದಾವೊ ಎಂದು [೧] ನೆಂಟತನವು ಬೆಳೆಯ ಬೇಕೆಂದು ಕರುಳ ಕೊರಳೊಳುಗಂಟು ಹಾಕಿ ಕೊಂಡನೆಷ್ಟೊ ದೇಹಸಂಬಂಧದಿಂದ [೨] ತೊರವೆಯ ನಾರಸಿಂಹ ಪ್ರಹ್ಲಾದ ಪಾಲಕಉರಿಮೋರೆ ದೇವ ನಮ್ಮ ಪುರಂದರ ವಿಠಲ [೩] dAnavana koMdaddalla kANirO ||pa|| gAna vinOdi namma toreveya…

error: Content is protected !!