-
Narasimhana pada bhajaneya
Composer : Shri Purandara dasaru ನರಸಿಂಹನ ಪಾದಭಜನೆಯ ಮಾಡೋ ||ಪ|| ನರಸಿಂಹನ ಪಾದಭಜನೆಯ ಮಾಡಲುದುರಿತ ಪರ್ವತವ ಖಂಡಿಸುವ ಕುಲಿಶದಂತೆ ||ಅ|| ತರಳನ ಮೊರೆ ಕೇಳಿತ್ವರಿತದಿಂದಲಿ ಬಂದುದುರುಳನ ಕರುಳ ತನ್ನಕೊರಳಲ್ಲಿ ಧರಿಸಿದ |೧| ಸುರರೆಲ್ಲ […]
-
Danavana kondaddalla
Composer : Shri Purandara dasaru Toravi Rathotsava – Vaishaka Pournima ದಾನವನ ಕೊಂದದ್ದಲ್ಲ ಕಾಣಿರೋ ||ಪ|| ಗಾನ ವಿನೋದಿ ನಮ್ಮ ತೊರೆವೆಯ ನರಸಿಂಹ ||ಅ.ಪ|| ಅಚ್ಚ ಪುರುಷನೆಂಬ ಸ್ವಚ್ಚ ರತ್ನ ಒಡಲೊಳುಬಿಚ್ಚಿ […]
-
Narasimha Suladi – Duritavana kutari
Composer : Shri Jagannatha dasaru , Raga:Revati ಶ್ರೀ ಜಗನ್ನಾಥದಾಸಾರ್ಯ ವಿರಚಿತಶ್ರೀ ಲಕ್ಷ್ಮೀನೃಸಿಂಹ ಸುಳಾದಿರಾಗ: ರೇವತಿ ಧ್ರುವತಾಳದುರಿತವನಕುಠಾರಿ ದುರ್ಜನ ಕುಲವೈರಿಶರಣಾಗತವಜ್ರಪಂಜರ ಕುಂಜರ –ವರಸಂರಕ್ಷಕ ಜನ್ಮಮರಣರಹಿತ ಮಹಿತಪರಮಕರುಣಾ ಸಿಂಧು ಭಕುತಬಂಧುಸ್ವರತ ಸ್ವತಂತ್ರ ಜಗದ್ಭರಿತ ಚಿತ್ಸುಖಪೂರ್ಣಹರಿಯೆ […]
