-
Karunisayya kanjajanayya
Composer : Shri Mohana dasaru ಕರುಣಿಸಯ್ಯಾ ಕಂಜಜನಯ್ಯಾ |ಕರ್ಣರಹಿತ ಶಯ್ಯಾ, ಕನಕಾದ್ರಿರಾಯಾ [ಪ] ಕರಿವರದನೆ ನಿನ್ನ ಚರಣ ನಂಬಿದೆಎನ್ನ ಪರಿಪಾಲಿಸುವದು ಪರಮ ಕೃಪಾಳೊ [ಅ.ಪ.] ಕೋಟಲೆ ಸಂಸಾರವೆಂಬೊ | ನೀಟು ಶರಧಿಯನ್ನುದಾಟಲಾರೆನೊ ನಾನೂ […]
-
Haripada Prarthane Suladi – Mohana dasaru
ಶ್ರೀ ಮೋಹನದಾಸಾರ್ಯ ವಿರಚಿತಶ್ರೀಹರಿಪಾದ ಪ್ರಾರ್ಥನಾ ಸುಳಾದಿ( ಇಂದ್ರಿಯಗಳ ದುರ್ವ್ಯಾಪಾರ ಬಿಡಿಸಿ ,ಹರಿಪಾದದಿ ರತಿ ಕೊಡಲು ಪ್ರಾರ್ಥನೆ )ರಾಗ: ಕಾಂಬೋಧಿ ಧ್ರುವತಾಳ ಶ್ರೋತುರ ನಿನ್ನ ಕತೆ ಕೇಳಲೊಲ್ಲದು ಪರ –ಮಾತುರದಿಂದ ದುರ್ವಾರ್ತಿ ಕೇಳುತಲಿದೆನೇತುರ ನಿನ್ನ ಮೂರ್ತಿಯ […]
-
Panchabheda Taratamya Suladi – Mohana dasaru
” ಹರಿಯೇ ಸರ್ವೋತ್ತಮ ಸಿರಿಯು ಆತನ ರಾಣಿ ” , ಸುಳಾದಿ ,ಶ್ರೀ ಮೋಹನದಾಸರ ರಚನೆ , ರಾಗ: ಹಂಸಧ್ವನಿ ಧ್ರುವತಾಳ ಹರಿಯೇ ಸರ್ವೋತ್ತಮ ಸಿರಿಯು ಆತನ ರಾಣಿಸರಸಿಜೋದ್ಭವ ಮರುತ ಪುತ್ರರಯ್ಯಾಸರಸ್ವತಿ ಭಾರತಿ ಗರುಡ […]
