-
Januma janumadali
Composer : Shri Vidyaprasanna Tirtharu ಜನುಮ ಜನುಮದಲಿ ಎನಗಿರಲಿ |ಹನುಮ ಭೀಮ ಮಧ್ವ ಮುನಿಗಳ ಸೇವೆಯು || ಪ || ಮಾತರಿಶ್ವನೇ ಪ್ರೀತನಾಗಿ |ಅಜ ತಾತನು ಸುಲಭದಿ ಒಲಿಯುವನು |ಕೋತಿಯ ರೂಪದಿ ಭೂತಳದಲಿ […]
-
Hanuma Namma Taayi tande
Composer : Shri Purandara dasaru ಹನುಮ ನಮ್ಮ ತಾಯಿ ತಂದೆಭೀಮ ನಮ್ಮ ಬಂಧು ಬಳಗಆನಂದ ತೀರ್ಥರೆ ನಮ್ಮ ಗತಿಗೋತ್ರ ರೈಯ್ಯ |ಪ| ತಾಯಿತಂದೆ ಹಸುಳೆಗಾಗಿ ಸಹಾಯ ಮಾಡಿ ಸಾಕುವಂತೆಆಯಾಸವಿಲ್ಲದೆ ಸಂಜೀವನವ ತಂದೆಘಾಯಗೊಂಡ ಕಪಿಗಳನ್ನು […]
-
Veera Hanuma bahu
Composer : Shri Purandara dasaru ವೀರ ಹನುಮ ಬಹು ಪರಾಕ್ರಮಸುಜ್ಞಾನವಿತ್ತು ಪಾಲಿಸೆನ್ನ ಜೀವರೋತ್ತಮ |ಪ| ರಾಮದೂತ ನೆನಿಸಿಕೊಂಡೆ ನೀ ,ರಾಕ್ಷಸರ ವನವನೆಲ್ಲ ಕಿತ್ತು ಬಂದೆ ನೀಜಾನಕಿಗೆ ಮುದ್ರೆಯಿತ್ತು ,ಜಗತಿಗೆಲ್ಲ ಹರುಷವಿತ್ತುಚೂಡಾ-ಮಣಿಯ ರಾಮಗಿತ್ತುಲೊಕಕೆ ಮುದ್ದೆನಿಸಿ […]