-
Nanda Teeratha Raya
Composer : Shri Gurujagannatha dasaru ನಂದ ತೀರಥರಾಯ ಅಸ್ಮದ್ಗುರೋರ್ಗುರುನಂದ ಸುಖಮಯ ಕಾಯ ಪೊರೆಯಯ್ಯ ಜೀಯಾ [ಪ] ನಂದನಂದನ ಪಾದ ಕಮಲಕೆನಂದ ಮಧುಕರ ನಂದದಲಿ ನಿಜಮಂದ ಜನರಿಗೆ ನಂದ ಕೊಡುವಾನಂದ ಮೂರ್ತಿ ಆನಂದಕಾರಿಯೆ [ಅ.ಪ] […]
-
Madhvamuni Enna
Composer : Shri Vijayadasaru ಶ್ರೀ ವಿಜಯದಾಸರ ಕೃತಿರಾಗ: ಶಿವರಂಜಿನಿ ಖಂಡಛಾಪುತಾಳ ಮಧ್ವಮುನಿ ಎನ್ನ ಹೃತ್ಕುಮುದ ಚಂದ್ರ || ಪ ||ಅದ್ವೈತ ಮತಾರಣ್ಯ ದಹನ ಗುಣಸಾಂದ್ರ || ಅ ಪ || ನೊಂದೆ ಎಂಭತ್ತುನಾಲ್ಕು […]
-
Nerenambi Padeyiro
Composer : Shri Vadirajaru ನೆರೆನಂಬಿ ಪಡೆಯಿರೊ ಹಿತವ, ನಮ್ಮಗುರು ಮಧ್ವಮುನಿಯ ಸಮ್ಮತವಾ ||ಪ|| ತ್ರೈತೆಯೋಳಂಜನೆ ತನಯಾನಾಗಿಸೀತಾರಮಣ ರಘುಪತಿಗತಿ ಪ್ರೀಯಾದೂತತನದಿ ಖಳತತಿಯ ಕೊಂದುಖ್ಯಾತಿ ಪಡೆದ ಹನುಮಂತನಾದ ಯತಿಯ ||೧|| ದ್ವಾಪರದಲಿ ಭೀಮನೆನಿಸಿ, ಪಾಂಡು-ಭೂಪನರಸಿ ಕುಂತಿ […]