Madhwacharya

  • Entha mahima balavanta

    Composer : Shri Harapanahalli Bheemavva ಎಂಥ ಮಹಿಮ ಬಲವಂತ ನಮ್-ಹನುಮಂತನಿಂತು ನೀ ಸಲಹೋ ನಿರಂತರದಲ್ಲೆನ್ನ [ಪ] ರಾಮರುಂಗುರ ಸೀತಗಿಟ್ಟು ಮರವ ಕಿತ್ತಿಸೂ-ರಿ ಮಾಡ್ಯಕ್ಷಕುಮಾರನ್ನ ಗೆಲಿದುರಾವಣೇಶನ ಲಂಕಾ ದ್ವೀಪಕೆ ದೀಪಗಳ್-ಹಚ್ಚಿಹಾರಿದ್-ವಾರಿಧಿ ವಾರ್ತಿ ಹರಿಗೆ ಬಂದರುಹಿದ […]

  • Keliri keliri – Dirgha kriti

    Composer: Shri Bannanje Govindacharya about Shri Madhwacharya ಪೂಜ್ಯ ಗುರುಗಳಾದ ಬನ್ನಂಜೆ ಗೋವಿಂದಾಚಾರ್ಯರು ಆಚಾರ್ಯ ಮಧ್ವರ ಕುರಿತು ರಚಿಸಿದ ಪದ್ಯ | ಕೇಳಿರಿ ಕೇಳಿರಿ ಚೆಂದದ ಕಥೆಯಉಡುಪಿಯ ಕೃಷ್ಣನ ತಂದನ ಕಥೆಯ |ಪ|ಕೊಡಬೇಡಿ […]

  • Poornabodha Stotra – Haadu 8

    From Shri Bannanje Govindacharya’s 14 haadugaLu book ಪೂರ್ಣಬೋಧ ಸ್ತೋತ್ರ  ನಳಿನಸೌಂದರ್ಯಜಿಷ್ಣುಂ ಪದಾಭ್ಯಾಂ     ಲಳಿತರೂಪಾಂಗುಲೀಮಂಗಲಾಭ್ಯಾಮ್ | ದಳಿತನೂತ್ನೇಂದುಮಾನಂ ನಖಾಲ್ಯಾ     ದಳಿತಶೋಣೋಪಲಾಳೀಕನಾಲ್ಯಾ  ||೧|| ಪ್ರಣತವಾನ್ ಪ್ರಾಣಿನಾಂ ಪ್ರಾಣಭೂತಂ ಪ್ರಣತಿಭಿಃ ಪ್ರೀಣಯೇ ಪೂರ್ಣಬೋಧಮ್ || [ಧ್ರುವಪದ] […]

error: Content is protected !!