-
Madhwa muniraya
Composer : Shri Gopaladasaru ಮಧ್ವಮುನಿರಾಯ ಉದ್ಧರಿಪುದು ಜೀಯಾ |ಪೊದ್ದಿಸಿದಂತಘ ಒದ್ದು ಕಡಿಗೆ ನೂಕಿ | ಶುದ್ಧನ್ನ ಮಾಡೆನ್ನಾ | ಪ | ಕ್ಷೋಣೆಯೊಳಗೆ ಇನ್ನು ವಾನರ ರೂಪಧರಿಸಿ |ಜಾನಕಿ ರಮಣನಾಜ್ಞಾನುಸಾರದಿ ಇನ್ನುನೀನು ಅಂಬುಧಿ ದಾಟಿ ದಾನವಾರಿಯಳ ನೋಡಿ |ನಾನಾ ವನಗಳ ಕಿತ್ತಿ ಹೀನಾ ರಾವಣನ ಪುರ |ದಾನ್ನವರಳ್ದು ಲಂಕಾದಾಹನವ ಮಾಡಿ ಬಂದ || ೧ || ಸೋಮಕುಲದಿ ಜನಿಸಿ ಪ್ರೇಮದಿ ಐವರು ಕೂಡಿ |ಆ ಮಹಾ ದುರಿಯೋಧನನ ತರಿದು ದೈತ್ಯಾ |ಸ್ತೋಮವನು ಅಳಿದೇ ನೇಮದಿ ಕೀಚಕನ…
-
Yativarenyara manuja
Composer : Shri Vidyaprasanna Tirtharu on Shri Madhwacharya ಯತಿವರೇಣ್ಯರ ಮನುಜ ಸತತ ಭಜಿಸೆಲೊ [ಪ] ಸತತ ವಿಮಲ ಚರಿತ ಸತ್ಯವತಿಯ ಸುತರ ಮನವರಿತ [ಅ.ಪ] ಅಜಜನಕನ ಮಹಿಮೆ ಮರೆತು ಸುಜನರೆಲ್ಲ ಬಳಲುತಲಿರೆಭುಜಗಶಯನನಾಜ್ಞೆಯಿಂದ ರಜತಪುರದೊಳವತರಿಸಿದ [೧] ಭಾಸುರವರ ಕುಲದಿ ಜನಿಸಿ ವಾಸುದೇವ ನಾಮದಿಂದಶೈಶವವನು ಕಳೆದು ತುರಿಯ ಆಶ್ರಮವನು ಸ್ವೀಕರಿಸಿದ [೨] ಜೀರ್ಣವಾದ ನಿಗಮಾರ್ಥಗಳ ನಿರ್ಣಯಿಸಿದ ಜ್ಞಾನಾನಂದಪೂರ್ಣವ್ಯಾಸರೊಳ್ ಶ್ರವಣಮಾಡಿ ಪೂರ್ಣಪ್ರಜ್ಞರಾಗಿ ಮೆರೆದ [೩] ಹರಿಯು ಜೀವರು ಸಮರು ಎಂದು ನರಿಯುತಕುತಿಗಳಿಂದ ಬೋಧಿಪದುರುಳವಾದಗಳನು ಮುರಿದು ಹರಿಸರ್ವೋತ್ತಮನೆಂದರುಹಿದ [೪] ಶುಕ್ತಿರಜತ…
-
Madhwarayara charite
Composer : Shri Vidyaprasanna Tirtharu ಮಧ್ವರಾಯರ ಚರಿತೆ ಕೇಳಲುಶುದ್ಧವಾಯಿತು ಜನತೆ ||ಪ|| ತಿದ್ದಿತೆಲ್ಲರ ನಡತೆ ಸುಲಭದಿಲಬ್ಧವಾಯಿತು ಘನತೆ ||ಅ.ಪ|| ಉತ್ತಮ ದಿವಿಜರ ಸತ್ಸಭೆಗಳಲಿನಿತ್ಯ ಪಾಡುವ ಕಥೆಮರ್ತ್ಯಲೋಕದ ಮದ ಮತ್ಸರ ರೋಗಕೆಪಥ್ಯ ಮಾಡುವವರಿಗೆ ಉತ್ತಮವೀ ಕಥೆ ||೧|| ಇಲ್ಲಿಯ ಜೀವನ ಅಲ್ಲಿಗೆ ಸಾಧನಎಲ್ಲಿಯು ಭೇದವ ತೋರಿದರುಕ್ಷುಲ್ಲಕ ಮತಗಳ ಬೆಲ್ಲದ ವಚನವುಸಲ್ಲದಾಯಿತು ಬಲು ಬಲ್ಲ ಮಹಾತ್ಮ ಶ್ರೀ ||೨|| ಹರಿ ಗುರು ಕೃಪೆಯಿದು ಮರುದಂಶರ ಮೈಮರೆಸುವ ಚರಿತೆಯು ಹರಿದುದು ಶ್ರವಣದೊಳ್ದುರಿತವು ತೊಲಗಿತು ಪರಮ ಪ್ರಸನ್ನನಪರಮ ಪದದ ರುಚಿಯರಿತರು ಸುಜನರು…
