Madhwacharya

  • Madhwa rayara nenedu

    Composer : Shri Purandara dasaru ಮಧ್ವರಾಯರ ನೆನೆದು ಶುದ್ಧರಾಗಿರೋ ||ಪ||ಹೊದ್ದಿ ವೈಷ್ಣವ ಮತವ ಭವಾಬ್ಧಿ ಧಾಟಿರೋ ||ಅ.ಪ|| ಉದಯದಲ್ಲಿ ಏಳುವಾಗ ಮುದದಿ ಸ್ನಾನ ಮಾಡುವಾಗಒದಗಿ ನಿತ್ಯ ಕರ್ಮಗಳನು ನಡೆಸುವಾಗಹೃದಯದಲ್ಲಿ ಬೀಜಾಕ್ಷರ ಮಂತ್ರಗಳನು ಜಪಿಸುವಾಗಸದಮಲಾನಂದ ಹನುಮನನ್ನು ನೆನೆಯಿರೋ ||೧|| ಕಾಮವಿಲ್ಲದ ಹರಿಯ ಪೂಜೆ ವೈಶ್ವದೇವ ಮಾಡುವಾಗಪ್ರೇಮದಿ ವೈಷ್ಣವೊತ್ತಮರ ಅರ್ಚಿಸುವಾಗಆ ಮಹಾ ಭಕ್ಷ್ಯ ಭೋಜ್ಯ ಆರೋಗಣೆ ಮಾಡುವಾಗನೇಮದಿಂದ ಕೌರವಾಂತಕ ಭೀಮಸೇನನ ನೆನೆಯಿರೋ ||೨|| ಕರಗಳನು ತೊಳೆದು ತೀರ್ಥ ತುಳಸಿದಳವನೀಯುವಾಗಪರಿಪರಿಯ ಪುಷ್ಪ ವೀಳ್ಯ ಅರ್ಪಿಸುವಾಗಸರುವರಂತರ್ಯಾಮಿ ನಮ್ಮ ಪರಮಗುರು ಮಧ್ವಾಂತರಾತ್ಮಕಸಿರಿ ಪುರಂದರ…

  • Idiryaro guruve Samaryaro

    Composer : Shri Purandara dasaru ಇದಿರ್ಯಾರೊ ಗುರುವೆ ಸಮರ್ಯಾರೊ ||ಪ||ಮದನಜನಕ ಪ್ರಿಯ ಮಧ್ವರಾಯ ||ಅ|| ಸನ್ನುತಮಹಿಮ ಪ್ರಸನ್ನವದನ ನಿನ-ಗನ್ಯನಲ್ಲವೋ ನೀನೆನ್ನ ರಕ್ಷಿಸಬೇಕೋನಿನ್ನ ನೋಡಿದವರು ಧನ್ಯರಾಗುವರುಎನ್ನ ದಯಾಮೂರ್ತಿ ಮನ್ನಿಸಿನೋಡೊ |೧| ದುರ್ಜನರನು ಗರ್ಜನದಿಂದ ಓಡಿಸಿಸಜ್ಜನರನು ಸಂರಕ್ಷಿಸಿದಾತನೆಈ ಜಗದಲ್ಲಿ ಮಧ್ಯಗೇಹರ ಪತ್ನಿಯಪೂಜ್ಯ ಜಠರದಿ ಜನಿಸಿದ ಧೀರ |೨| ವೇದಶಾಸ್ತ್ರಗಳಿಂದ ಮಾಯಿಗಳ ಖಂಡಿಸಿಸಾಧಿಸಿ ಹರಿಯೆ ಸರ್ವೋತ್ತಮನೆಂದುಮೋದಭರಿತವದ ದಿವ್ಯಶಾಸ್ತ್ರವ ಮಾಡಿದಮೋದತೀರ್ಥ ಪುರಂದರವಿಠ್ಠಲದಾಸ |೩| idiryAro guruve samaryAro ||pa||madanajanaka priya madhvarAya ||a|| sannutamahima prasannavadana nina-ganyanallavO nInenna rakShisabEkOninna nODidavaru…

  • Bhapu harimata

    Composer : Shri Prasannavenkata dasaru ಭಾಪು ಹರಿಮತನೆ [ಪ]ಭಾಪು ಹರಿಮತ ಸ್ಥಾಪಿತನೆ ಮೂರುರೂಪಿನಲಿ ಬಂದು ಶ್ರೀಪತಿಯ ಮೆಚ್ಚುವಾ ಪರಾಕ್ರಮ ವ್ಯಾಪಿಸಿದೆ ಭಾರತೀಪತೆ ತೇ ನಮೊ [ಅ.ಪ.] ಆದಿಯಲಿ ಅಂಜನಾದೇವಿಯ ಮಂಗಳೋದರದಿ ಪುಟ್ಟಿ ಶ್ರೀ ದ್ಯುಮಣಿ ಕುಲಮೇದಿನೀಶನ ಪಾದಕೆರಗಿ ಅಂಬೋಧಿದಾಟ್ಯಾಜ್ಞದಿಆ ದಶಾಸ್ಯನ ಲಂಕಾ ದಹಿಸಿ ಜಾನಕೀದೇವಿಯ ಸುದ್ದಿ ಶ್ರೀಧರಗರುಹಿಯೋಧ ಬಾಧಿತರಾದಕಪಿಚೇತನಾದಾಯಕ ತೇ ನಮೊ [೧] ತುಂಗಗಿರಿ ಶತಶೃಂಗಕೃತ ಸುವಜ್ರಾಂಗ ಅಗ್ನಿಜೆ ಸಂಗ ಮತ್ತ ನೃಪಂಗಳಂ ಭುಜದಿಂ ಗೆಲಿದು ಯಜ್ಞಸಂಗ್ರಹವ ಪೂರಿಸಿಸಂಗಡಿಸಿದರಿ ಸಂಗರವ ಪೊಕ್ಕುಸಿಂಗ ಗರ್ಜನೆಯಿಂ ಗದೆಯಗೊಂಡುಭಂಗಿಸಿದೆಯೊ ಯುಗ್ಮಾಂಗ…

error: Content is protected !!