-
Madhwa muniraya
Composer : Shri Gopaladasaru ಮಧ್ವಮುನಿರಾಯ ಉದ್ಧರಿಪುದು ಜೀಯಾ |ಪೊದ್ದಿಸಿದಂತಘ ಒದ್ದು ಕಡಿಗೆ ನೂಕಿ | ಶುದ್ಧನ್ನ ಮಾಡೆನ್ನಾ | ಪ | ಕ್ಷೋಣೆಯೊಳಗೆ ಇನ್ನು ವಾನರ ರೂಪಧರಿಸಿ |ಜಾನಕಿ ರಮಣನಾಜ್ಞಾನುಸಾರದಿ ಇನ್ನುನೀನು ಅಂಬುಧಿ […]
-
Dwadasha Stotram – Vande Vandyam
Composer : Shri Madhwacharya ವಂದೇ ವಂದ್ಯಂ ಸದಾನಂದಂ ವಾಸುದೇವಂ ನಿರಞ್ಜನಮ್ |ಇಂದಿರಾಪತಿಮಾದ್ಯಾದಿ ವರದೇಶ ವರಪ್ರದಮ್ || ೧ || ನಮಾಮಿ ನಿಖಿಲಾಧೀಶ ಕಿರೀಟಾಘೃಷ್ಟಪೀಠವತ್ |ಹೃತ್ತಮಃ ಶಮನೇಽರ್ಕ್ಕಾಭಂ ಶ್ರೀಪತೇಃ ಪಾದಪಙ್ಕಜಮ್ || ೨ || […]
-
Yativarenyara manuja
Composer : Shri Vidyaprasanna Tirtharu on Shri Madhwacharya ಯತಿವರೇಣ್ಯರ ಮನುಜ ಸತತ ಭಜಿಸೆಲೊ [ಪ] ಸತತ ವಿಮಲ ಚರಿತ ಸತ್ಯವತಿಯ ಸುತರ ಮನವರಿತ [ಅ.ಪ] ಅಜಜನಕನ ಮಹಿಮೆ ಮರೆತು ಸುಜನರೆಲ್ಲ ಬಳಲುತಲಿರೆಭುಜಗಶಯನನಾಜ್ಞೆಯಿಂದ […]