-
Devi Bandale Sridevi
Composer : Shri Shripadarajaru ದೇವಿ ಬಂದಳೇ ಶ್ರೀದೇವಿ ಬಂದಳೇಚೌರಿ ರಾಗುಟಿ ಹಾಕಿದ ಚೆಲುವೆ ಬಂದಳೇ [ಪ] ಬುಗುಡಿ ಮೂಗುತಿ ಇಟ್ಟ ಸುಗುಣೆ ಹರಿಸತೀವಾರಿಜಾ ಮುಖಿ ರಥವನೇರಿ ಬಂದಳೆ [೧] ಸ್ನಾನ ಮಾಡ್ರವ್ವಾ ದೇವಿ […]
-
Devi Indire
Composer : Shri Vishwendra Tirtharu ದೇವಿ ಇಂದಿರೆ ನಿನ್ನೊಳ್ ದೇವ ಶ್ರೀಹರಿಗಿಪ್ಪಪ್ರೇಮವ ಬಣ್ಣಿಸಲಸದಳ ಕಂಡ್ಯ [ಪ] ಜಕ್ಕ ಜವ್ವನ ಪೋಗ ಬಾರದೆಂದೆನುತಲಿಮಕ್ಕಳ ನಿನ್ನೊಳು ಜನಿಸನು ಕಂಡ್ಯಪೊಕ್ಕಳೊಳಗೆ ತಾನೆ ಮಕ್ಕಳ ಪುಟ್ಟಿಸಿದಅಕ್ಕರೆಯನು ಶ್ರೀದೇವಿ ನೀ […]
