-
Komale Ramaa deviya
Composer : Shri Gopala dasaru ಕೋಮಲೆ ರಮಾದೇವಿಯ ನೋಡಬನ್ನಿರೇಕಮಲಾರಿ ಸಹೋದರಿಯನೀಗ ಬೇಡಬನ್ನಿರೇ ||ಪ|| ಇಂದುನಿಭದ ಸುಂದರಿಯರು ಬಂದು ನೋಡಿರೆಈ ಕುಂದರದನೆ ಮಂದರೋದ್ಧರನರ್ಧಾಂಗಿಯೇ ||೧|| ಭಕ್ತಿಯಿಂದ ಭಜಿಪರಿಗೆ ಮುಕ್ತಿ ಕೊಡುವಳೇಶಕ್ತಿ ಯುಕ್ತಿಗಳನೆ ಕೊಟ್ಟು ಅರ್ತಿ ಮಾಳ್ಪಲೇ ||೨|| ದಾಸರಾದರೆ ಶ್ರೀಶನ ರಾಣಿ ಪೋಷಿಸುವಳೇಗೋಪಾಲವಿಠಲ ಘಾಸಿಮಾಡದೆ ಪೋಷಿಸೆನ್ನುವಳೇ ||೩|| kOmale ramAdEviya nODabannirEkamalAri sahOdariyanIga bEDabannirE ||pa|| iMduniBada suMdariyaru baMdu nODireI kuMdaradane maMdarOddharanardhAMgiyE ||1|| BaktiyiMda Bajiparige mukti koDuvaLESakti yuktigaLane koTTu arti mALpalE…
-
Jaya kolhapura nilaye
Composer : Shri HuLugi Shriyapatyachar Expln by Shri Kesava Rao Tadipatri ಜಯ ಕೊಲ್ಹಾಪುರ ನಿಲಯೇ ಭಜದಿಷ್ಟೇತರ ವಿಲಯೇತವ ಪಾದೌ ಹೃದಿಕಲಯೇ ರತ್ನ ರಚಿತ ವಲಯೇ || ಜಯ ಜಯ ಸಾಗರ ಜಾತೇ ಕುರುಕರುಣಾಂ ಮಯಿ ಭೀತೇಜಗದಂಬಾ ಭಿದಯಾತೇ ಜೀವತಿ ತವಪೋತೇ ||೧|| ಜಯ ಜಯ ಸಾಗರ ಸದನೇ ಜಯ ಕಾಂತ್ಯಾಜಿತ ಮದನೇಜಯ ದುಷ್ಟಾಂತಕ ಕದನೇ ಕುಂದ ಮುಕುಲರದನೇ ||೨|| ಸುರ ರಮಣಿ ನುತ ಚರಣೇ ಸುಮನ: ಸಂಕಟ ಹರಣೇಸುಸ್ವರ ರಂಜಿತ ವೀಣೇ ಸುಂದರ…
-
Enu Dhanyalo lakumi
Composer : Shri Purandara dasaru ಏನು ಧನ್ಯಳೋ ಲಕುಮಿ ಎಂಥ ಮಾನ್ಯಳೋ ||ಪ||ಸಾನುರಾಗದಿಂದ ಹರಿಯತಾನೆ ಸೇವೆ ಮಾಡು ತಿಹಳು [ಅ.ಪ] ಕೋಟಿ ಕೋಟಿ ಭೃತ್ಯರಿರಲು |ಹಾಟಕಾಂಬರನ ಸೇವೆ |ಸಾಟಿಯಿಲ್ಲದೆ ಮಾಡಿ | ಪೂರ್ಣನೋಟದಿಂದ ಸುಖಿಸುತಿಹಳು ||೧|| ಛತ್ರ ಚಾಮರ ವ್ಯಜನ ಪರಿಯಂಕ |ಪಾತ್ರ ರೂಪದಲ್ಲಿ ನಿಂತು |ಚಿತ್ರ ಚರಿತನಾದ ಹರಿಯ |ನಿತ್ಯ ಸೇವೆ ಮಾಡುತಿಹಳು ||೨|| ಸರ್ವ ಸ್ಥಳದಿ ವ್ಯಾಪ್ತನಾದ |ಸರ್ವ ದೋಷರಹಿತನಾದ |ಸರ್ವ ವಂದ್ಯನಾದ ಪುರಂದರವಿಠ್ಠಲನ್ನ ಸೇವಿಸುವಳೋ ||೩|| Enu dhanyaLO lakumi eMtha…
