-
Manasijanayyana manadanne
Composer : Shri Prasannavenkata dasaru ಮನಸಿಜನಯ್ಯನ ಮನದನ್ನೆ ಬರಬಾರದೆ ಯೆನ್ನ ಮಂದಿರಕೆ [ಪ]ಮನನಿಸಿ ನಿನ್ನಯ ಧ್ಯಾನಗೈದು ಪದಸೇವಿಸಿ ಬದುಕುವ ಬಯಕೆ ||ಅ.ಪ.|| ಬನ್ನಬಡುತಿಹೆನು ಯಿನ್ನಿಲ್ಲದ ವಣ್ಣರಸಿ ಬಾಹೊ ಬಹು ಆಸೆಯಲಿ |ಖಿನ್ನನಾಗಿ ಮನ ಯಿನ್ನೇನರಸುವುದ್ ಒಂದನರಿಯದೆ ಬಳಲಿ |ಮುನ್ನಿನ ಗತಿಯೇನೊಂದು ಹೊಳೆಯದೆ ಕೊರಗುತಲಿಹೆ ದಿನದಿನದಿ |ಬಿನ್ನಪ ಕೇಳಿನ್ನಾದರೂ ಯೆಮ್ಮನು ಆತುಕೊ ತಾಯೆ ದಯದಿ ||೧|| ತರತರ ಕುಸುಮ ಪರಿಮಳ ಬೀರುವ ರಾಶಿ ರಾಶಿ ಹೂತರಿಸಿ |ಪರಿಪರಿ ತಾಂಬೂಲ ವಿಳ್ಯ ಘನ ವಸ್ತ್ರಾಭರಣಗಳಿರಿಸಿ |ಕರೆ ಕರೆ ಭವದೋಳ್…
-
Sharanu surasura vandita
Composer : Shri Prasannavenkata dasaru ಶರಣು ಸುರಾಸುರ ವಂದಿತ ಚರಣೆ [ಪ]ಸ್ವರಮಣನ ರಮಣಿ ಪೊರೆ ಅನ್ನಪೂರಣೆ [ಅ.ಪ] ಹಲವು ಆಭರಣಗಳಾಗಿ ಶ್ರೀಹರಿಗೆ |ವಲಿಸಿಕೊಂಡ ಮಹಾನಂದ ನಿಲಯಳೆ (೧) ಬೊಮ್ಮನಮ್ಮ ನಿನ್ನ ಸುಮ್ಮನದಲ್ಲಿ ನೆನೆ |ಸಮ್ಯಕ್ ಜ್ಞಾನವ ಮನನಿಸಿಕೊಡುವಳೆ (೨) ಸಮಯವರಿತು ಸುರ ಹರ ಬೊಮ್ಮರಿಗೆ |ಸಮಸಾಮರ್ಥ್ಯವ ನೀವ ಸಮರ್ಥಳೆ (೩) ಖ್ಯಾತಿಸುತಳೆ ಅಗಣಿತ ಗುಣಖ್ಯಾತಳೆ |ಅತೀ ದುರ್ಲಭ ದೇವನ ಸತಿ ಸನ್ಮತೆ (೪) ಶಂಖ ಕಂಠದಕಳಂಕ ಚರಿತಳೆ |ಶಂಖ ಪಿಡಿದ ಪ್ರಸನ್ವೆಂಕಟನರಸಿಯೆ (೫) SaraNu surAsura…
