Tag: Hosakannu enage

  • Hosakannu enage

    Composer : Shri Indiresha ankita ಹೊಸಕಣ್ಣು ಎನಗೆ ಹಚ್ಚಲಿಬೇಕು ಜಗದಂಬಾ |ವಸುದೇವ ಸುತನ ಕಾಂಬುದಕೆ || ಪ ||ಘಸಣೆಯಾಗಿದೆ ಭವ ವಿಷಯ ವಾರಿಧಿಯೊಳು |ಶಶಿಮುಖಿ ಕರುಣದಿ ಕಾಯೇ ||ಅ. ಪ.|| ಪರರ ಅನ್ನವನುಂಡು | ಪರರ ಧನವ ಕಂಡುಪರಿ ಪರಿ ಕ್ಲೇಶಗಳುಂಬೆ ||ವರಲಕ್ಷ್ಮೀ ನಿನ್ನ ಚರಣವ ಮೊರೆಹೊಕ್ಕೆಕರುಣದಿ ಕಣ್ಣೆತ್ತಿ ನೋಡೇ || ೧ || ಮಂದಹಾಸಿನಿ ಭವ | ಸಿಂಧುವಿನೊಳಗಿಟ್ಟು |ಛಂದವೇ ಅಮ್ಮ ನೋಡುವುದು |ಕಂದನಂದದಿ ಎನ್ನ ಕುಂದುಗಳೆಣಿಸದೆ |ಮಂದರೋದ್ಧರನ ತೋರಮ್ಮ || ೨ ||…

error: Content is protected !!