-
Deva Baa gopinatha
Composer : Shri Jayesha vittala ದೇವ ಬಾ ದೇವ ಬಾ ದೇವ ಗೋಪೀನಾಥ || ಪ ||ದೇವ ಬಾರೋ ದೇವ ಬಾರೋ ಗೋವ ಕಾವ ತಾತ || ಅ.ಪ || ಸುಂದರ ಮೂರುತಿ ಆನಂದ ಬೇಗ ಬಾರೋ |ಚಂದಿರ ಮುಖನೇ ಮೃಗೇಂದ್ರ ಬೇಗ ಬಾರೋ || ೧ || ಸಿಂದೂರವರದ ಸುರವಂದ್ಯ ಬೇಗ ಬಾರೋ |ಇಂದಿರೆ ಅರಸ ಗೋಪೀಕಂದ ಬೇಗ ಬಾರೋ || ೨ || ಆಪ್ತನೂ ಗುಪ್ತ ನಿರ್ಲಿಪ್ತ ಬೇಗ ಬಾರೋ |ದೀಪ್ತ ಆಸುಪ್ತ…
-
Endu Porevudo
Composer : Shri Jayesha vittala ಎಂದು ಪೊರೆವುದೋ ಶ್ರೀ ಮಂದರೋದ್ಧರಾ |ತಂದೆ ಬಿದ್ದೆನೋ ಶಿರಿ ದ್ವಂದ್ವ ಪಾದದಿ || ಪ || ದೇವ ದೇವನೇ ಹೇ ದೀನ ಬಾಂಧವಾ |ಈಶದಭಯವಾ ಅನುಭಾವದಿಂದಲಿ || ೧ || ಬೆಟ್ಟದಂದದಾ ಅಘ ಸುಟ್ಟು ರಕ್ಷಿಸೋ |ಸೃಷ್ಟಿಗೊಡೆಯನೇ ಸರ್ವೇಷ್ಟದಾಯಕಾ || ೨ || ನಾರಿಮಕ್ಕಳಾ ಪರಿವಾರ ಪೊರೆದನೇ |ಶೌರಿ ಜಯೇಶವಿಠ್ಠಲೇಶ ರಾಯನೇ || ೩ || eMdu porevudO SrI maMdarOddharA |taMde biddenO Siri dvaMdva pAdadi ||…
-
Shri Krishna Bala leele – Dirgha kriti
Composer : Shri Vadirjaru [Page is still under construction] ಶ್ರೀ ಕೃಷ್ಣಬಾಲಲೀಲೆಪೂರ್ವಾರ್ಧ ಕಮಲನಾಭನ ಪಾದಕಮಲಗಳಿಗೆ ನಮೋ ಎಂಬೆಅಮಲಮತಿಯ ಕೊಡುವುದೆಂದು ಕಮಲೆಗೆರಗುವೆ |೧| ವಾಯು ಹನುಮ ಭೀಮ ಶ್ರೀಮದಾನಂದತೀರ್ಥರಪಾದಪದ್ಮಗಳಿಗೆರಗುವೆ ಪರಮ ಹರುಷದಿಂದಲೀ |೨| ಸಕಲ ವಿದ್ವತ್ ಪ್ರೌಢರಾದ ಸುಖತೀರ್ಥರ ಮತವಪ್ರಕಟಿಸಿದ ವ್ಯಾಸಮುನಿಯ ಚರಣಕೆರಗುವೆ |೩| ನ್ಯಾಯ ಸುಧೆಯ ವ್ಯಾಖ್ಯಾನ ಮಾಡಿ ಮಾಯವಾದಿಗಳ ಗೆಲಿದರಾಯ ರಾಮಚಂದ್ರರ ಚರಣಕೆರಗುವೆ |೪| ಪ್ರಾಣನಾಥ ವಿರಿಂಚರಿಗೆ ರಾಣಿವಾಸವಾಗಿರಲು ವೇದವರ್ತಮಾನಿಗಳಿಗೆ ವಂದಿಪೆ ನಾನು |೫| ಮುಕ್ಕಣ್ಣ ಹರನು ಜಗಕ್ಕೆ ಗುರು ಎಂದೆನಿಸಿಶಕ್ರ ಸುರಾಭೀಷ್ಟರಿಗೆ…
