Krishna

  • Jayatu Jagadadhara – Raasa kride

    Composer : Shri Gopala dasaru ಜಯತು ಜಗದಾಧಾರ ಜಯತು ದೋಷವಿದೂರಜಯತು ಶ್ರೀರಂಗ ಎನ್ನಂತರಂಗ ||ಪ|| ಸುಂದರ ಮುಕುಟ ಮುತ್ತಿನ ಝೆಲ್ಲಿ ತುರುಬು ಅರ-ವಿಂದ ಮುಖನಯನ ಕಸ್ತೂರಿತಿಲಕಾಕುಂದ ಕುಟ್ಮಲದಂತೆ ಮಂದಹಾಸ ವದನಚಂದದ ಕರ್ಣಕುಂಡಲ ಪ್ರಭೆಯ […]

  • Bhayakrut bhayahari

    Composer : Shri Shrida Vittala ಭಯಕೃದ್ಭಯಹಾರೀರಾಧಾ ನಯನ ಮನೋಹಾರೀ [ಪ] ತಾಪತ್ರಯ ಪರಿಹಾರಕ ರಂಗಾಗೋಪೀಜನ ಹೃತ್ಪದ್ಮ ಪತಂಗಾ [೧] ಸುಂದರ ಸುಸ್ಮಿತ ಶೋಭಿತ ವದನಾಮಂದರಧರ ಮಾಧವ ಜಿತಮದನಾ [೨] ದುಷ್ಟ ಕುಲಾಂತಕ ಈ […]

  • Bandanene ranga

    Composer : Shri Purandara dasaru ಬಂದನೇನೆ ರಂಗ ಬಂದನೇನೆಎನ್ನ ತಂದೆ ಬಾಲಕೃಷ್ಣ ನವನೀತ ಚೋರ ||ಅ.ಪ.|| ಘಲು ಘಲು ಘಲುರೆಂಬ ಪೊನ್ನೊಂದು ಗೆಜ್ಜೆಯಹೊಳೆ ಹೊಳೆ ಹೊಳೆ ಯುವ ಪಾದವನೂರುತ ||ನಲಿ ನಲಿ ನಲಿದಾಡುತ […]

error: Content is protected !!