Krishna

  • Kanade nillalare

    Composer : Shri Vyasarajaru ಕಾಣದೆ ನಿಲ್ಲಲಾರೆ, ಕಮನೀಯ ಮೂರುತಿಯಪ್ರಾಣೇಶನ ತೋರೆ ಗಿಣಿಯೆ [ಪ]ಮಾಣಿಕ್ಯ ಪದಕವ ಮನ್ನಿಸಿ ನಿನಗೀವೆಜಾಣೆ ಕೃಷ್ಣನ ತೋರೆ ಗಿಣಿಯೆ [ಅ.ಪ] ಮಕರ ಕುಂಡಲ ಧರನ ಮಕರ ಧ್ವಜನ ಪಿತನಮಕುಟ ಭೂಷಣನ […]

  • Indu enage Govinda

    Composer : Shri Raghavendra Tirtharu / Rayaru ಇಂದು ಎನಗೆ ಗೋವಿಂದ ನಿನ್ನಯಪಾದಾರವಿಂದವ ತೋರೋ ಮುಕುಂದನೆ [ಪ] ಸುಂದರ ವದನನೆ ನಂದಗೋಪಿಯ ಕಂದಮಂದರೋದ್ಧಾರ ಆನಂದ ಇಂದಿರಾ ರಮಣ [ಅ.ಪ] ನೊಂದೆನಯ್ಯ ಭವ ಬಂಧನದೊಳು […]

  • Baro manege govinda

    Composer : Shri Shripadarajaru ಮನೆಯಿಂದ ಸಂತೋಷ ಕೆಲವರಿಗೆ ಲೋಕದಲಿಧನದಿಂದ ಸಂತೋಷ ಕೆಲವರಿಗೆ ಲೋಕದಲಿವನಿತೆಯಿಂದ ಸಂತೋಷ ಕೆಲವರಿಗೆ ಲೋಕದಲಿತನಯರಿಂದ ಸಂತೋಷ ಕೆಲವರಿಗೆ ಲೋಕದಲಿಇನಿತು ಸಂತೋಷ ಅವರವರಿಗಾಗಲಿನಿನ್ನ ನೆನೆವೋ ಸಂತೋಷ ಎನಗಾಗಲಿನಮ್ಮ ರಂಗವಿಠ್ಠಲ || ಕರುಣದಿ […]

error: Content is protected !!