-
Naliva Benneyanu meluva
Composer : Shri Vadirajaru ನಲಿವ ಬೆಣ್ಣೆಯನು ಮೆಲುವ ಕೃಷ್ಣನಮ-ಗೊಲಿವ ಖಳರನ್ನೆ ಕೊಲುವ [ಪ.] ನಗವ ಕರದಿಂದ ನೆಗೆವ ಅದರೊಳಗೆಪೋಗುವ ನರರ ಕಂಡು ನಗುವ (೧) ಕಡೆವ ಕೋಲನ್ನು ಪಿಡಿವ ಭೂಷಣವತೊಡುವ ಪಟ್ಟೆಗಳನುಡುವ (೨) […]
-
Mannisenna Madhusudhana
Composer : Shri Vadirajaru ಮನ್ನಿಸೆನ್ನ ಮಧುಸೂದನ ||ಪ||ಮದನನಯ್ಯ ಮೋಹನ ಕಾಯಉನ್ನತ ಗುಣ ನಿಲಯಉಡುಪಿನ ಕೃಷ್ಣರಾಯ ||ಅ.ಪ|| ಶ್ರುತಿಗಳ ತಂದೆ ಮುನ್ನ ಸುರಮುನಿಗಳಮನ-ಕತಿ ಹರುಷವ ಕೊಟ್ಟೆ ಅಗಣಿತ ಗುಣರನ್ನಯತಿಗಳ ಪಾಲಿಸಿದೆ ಮುಂದುವರಿವ ದಿತಿಜರ ಸೋಲಿಸಿದೆಈ […]
-
Laali adida Ranga
Composer : Shri Vadirajaru ಲಾಲಿ ಆಡಿದ ರಂಗ ಲಾಲಿ ಆಡಿದ [ಪ.]ಬಾಲೆ ರುಕ್ಮಿಣಿ ದೇವೇರೊಡನೆಮೂರು ಲೋಕನಾಳ್ವ ದೊರೆಯು [ಅ.ಪ] ಸಾಧು ಮಚ್ಚಕಚ್ಚಪ ರೂಪನಾಗಿಭೇದಿಸಿ ತಮನ ಕೊಂದುವೇದವನ್ನು ಮಗನಿಗಿತ್ತುಭೂದೇವಿಯರೊಡನೆ ಕೃಷ್ಣ (೧) ಬೆಟ್ಟವನ್ನು ಬೆನ್ನಲಿಟ್ಟುಮಿತ್ರೆ […]
