-
Krishnana nodide
Composer : Shri Venugopala dasaru ಕೃಷ್ಣನ ನೋಡಿದೇ ಸರ್ವೋತ್ಕೃಷ್ಟನ ಪಾಡಿದೆ ||ಪ ||ಕೃಷ್ಣನ ನೋಡಿ ಸಾಷ್ಟಾಂಗವ ಮಾಡಿದೆ ಕಷ್ಟವ ಪರಿಹರಿಸೀಷ್ಟವ ನೀವನ ||ಅ.ಪ|| ಶಿಷ್ಯನ ನೋಡಿದೆ – ವರ ನಿರ್ದುಷ್ಟನ ನೋಡಿದೆ |ಹೃಷ್ಟ ಪುಷ್ಟ ಸಂತುಷ್ಟನ ಶ್ರೇಷ್ಠನಶಿಷ್ಟರ ಕಷ್ಟ ನಿವಿಷ್ಟನ – ದೇವನ (೧) ರಂಗನ ನೋಡಿದೆ – ದೇವೋತ್ತುಂಗನ ನೋಡಿದೆ |ಅಂಗಸಿಂಗ ಕಾಳಿಂಗ ಮರ್ದನನಮಂಗಳಾಂಗ ಭವ ಭಂಗನ ನೋಡಿದೆ (೨) ದೇವನ ನೋಡಿದೆ ಮುಕುತಿಯೀವನ ನೋಡಿದೆ |ಗೋವ ಕಾವ ಭೂದೇವ ವಂದಿತ ಬಲ-ದೇವಾನುಜಹಯಗ್ರೀವನ ನೋಡಿದೆ…
-
Sambalakittukollo
Composer : Shri Venugopala dasaru ಸಂಬಳಕಿಟ್ಟುಕೊಳ್ಳೊ ಕೃಷ್ಣ ಕೃಪಾಳೋ | ಪ |ಸಂಬಳಕಿಟ್ಟುಕೋ ನಿನ್ನ ಹಂಬಲದಲ್ಲಿರಬೇಕೆಂಬುದೇ ಎನಗೆ ತುಂಬಿ ತುಳುಕುತಿದೆ || ಅ . ಪ || ಆರೆಕವಡಿ ಒಲ್ಲೆ ಸಂಬಳ | ನಿನ್ನಹೆಸರ್ಹೇಳಿ ಮಾಡುವೆ ಗೋಪಾಳ |ಪರಟಿ ತಂಬೂರಿ ಹಿಡಿದು ತಿರಿದುಂಡು ಕೊಂಡು ಬಂದು |ಕರೆದಾ ಕೆಲಸಕ್ಕೆ ಸಿದ್ಧನಾಗುವೆ ಈ ಕ್ಷಣ || ೧ || ಮಧ್ವರಾಯರ ಮನೆಯೋಳು ಅನುಗಾಲಇದ್ದೆ ಕೆಳಿಕೊ ಗುಣಗಳ |ಪ್ರದ್ಯುಮ್ನ ಇವು ನಿನ್ನ ಬುದ್ಧಿಗೆ ಬಂದರೆ |ಇದ್ದಾರೆ ಇರಲಿ ಎಂಬೋದಿದ್ದರೆ…
-
Bittiralare baa govinda
Composer : Shri Vijayaramachandra vittala dasaru ಬಿಟ್ಟಿರಲಾರೆ ಬಾ ಗೋವಿಂದಾ ಸೃಷ್ಟಿಶಾನಂದ [ಪ] ಬಿಟ್ಟಿರಲಾರೆ ಮನಮುಟ್ಟಿ ಭಜಿಪೆನಯ್ಯಅಷ್ಟ ಮಹಿಷೇರ ಸಹಿತ ನಾಟ್ಯವಾಡುತ ಬೇಗ ಬಾ [ಅ.ಪ] ಗೊಲ್ಲರ ಮನೆ ಪೊಕ್ಕು ಪಾಲ್ಬೆಣ್ಣೆಗಳ ಮೆದ್ದುಚೆಲ್ವ ಲಲನೇರ ಗಲ್ಲ ಮುದ್ದಾಡುತ ಬೇಗ (೧) ಮಂದಗಮನೆಯರ ಮಂದಹಾಸದಿ ಅಪ್ಪಿದ್ವಂದ್ವ ಕುಚದಲ್ಲಿಟ್ಟ ನಂದಜ ಕರಗಳಿಂದ (೨) ಮಿರಿಮಿರಿ ಮಿಂಚುವ ಕಿರೀಟ ಕುಂಡಲಧರಿಸಿ ವಾರೆ ನೋಟದಿ ನಾರೇರ ಮನ ಸೆಳೆವ (೩) ಸುಮನಸರೊಂದಿತ ಯಮುನಾ ಪುಳಿನದಿವಿಮಲ ವೇಣುಸ್ವರದಿ ಕಮಲಾಕ್ಷಿಯರೊಲಿಸಿದ (೪) ಶ್ರೀವತ್ಸ ಕೌತ್ಸುಭ…
