Krishna

  • Draupadi mana samrakshane

    Composer: Shri Purandara dasaru ರಂಗನೊಲಿದ ನಮ್ಮ ಕೃಷ್ಣನೊಲಿದ ||ಪ||ಅಂಗನೆ ದ್ರೌಪದಿಗೆ ವಸ್ತ್ರ ಅಕ್ಷಯವೆಂದನು ||ಅ|| ಕರಿಯ ಪುರದ ನಗರದಲ್ಲಿ ಕೌರವರು ಪಾಂಡವರುಧರೆಯ ಒಡ್ಡಿ ಜೂಜನಿಟ್ಟು ಲೆತ್ತವಾಡಲುಪರಮಪಾಪಿ ಶಕುನಿ ತಾನು ಪಾಶದೊಳ್ ಪೊಕ್ಕಿರಲುಧರ್ಮರಾಯ ಧಾರಿಣಿ […]

  • Bhagavadgita sara

    Composer : Shri Vyasarajaru ಶ್ರೀ ವ್ಯಾಸರಾಯರು ರಚಿಸಿದ ಭಗವದ್ಗೀತಾಸಾರಕೇಳಯ್ಯ ಎನ್ನ ಮಾತು ಪಾರ್ಥನೆ ಗೀತಾದರ್ಥನೆ || ಪ || ಶ್ಲೋಕಕುರುಕ್ಷೇತ್ರದಿ ಎನ್ನವರು ಪಾಂಡವರು |ಪೇಳೋ ಸಂಜಯ ಏನು ಮಾಡುವರು ಕೂಡಿ |ಕೇಳೈಯ್ಯ ಅರಸನೇ […]

  • Udupiya kandeera

    Composer: Shri Bannanje Govindacharya ತಾಳ: ಖಂಡ ಛಾಪು ಉಡುಪಿಯ ಕಂಡೀರಾ ಉಡುಪಿಯ ಕೃಷ್ಣನ ಕಂಡೀರಾ ಕೃಷ್ಣನ ಕಂಡೀರಾ ಕೃಷ್ಣನ ಉಡುಪಿಯ ಕಂಡೀರಾ || ತಾಳ: ಆದಿತಾಳ ಜಗದೊಡೆಯ ಬಂದ ಉಡುಪಿಯಲಿ ನಿಂದ ಪಡುಗಡಲ […]

error: Content is protected !!