-
Jaya gopabala
Composer : Shri Vidyaratnakara Tirtharu ಜಯಗೋಪಬಾಲ ಜಯ ಧೃತಶೈಲಶಶಿಕುಲ ಶೇಖರ ದಿಶಿ ದಿಶಿ ಭಾಸುರನಿಶಿಚರಮಾರ ಅಶಿಥಿಲಸಾರ ||ಅ.ಪ || ದ್ವಿಪವರಭೂತಿದ ವ್ರಜವಿಲಸತ್ಪದಕುಜನದುರಾಸದ ಗಜವರವರದ || ೧ || ಶ್ರುತಿತತಿ ಸನ್ನುತ ರತಿಪತಿತಾತಯತಿವರಸೇವಿತ ಪತಿತಪಾವನನಾಥ || ೨ || ಸುರವರಸಂಶ್ರಯ ನಿರವಧಿಕೋಚ್ಛ್ರಯವರನಾಮಗಿರಿಪ್ರಿಯ ನರಹರಿಕಾಯ || ೩ | jayagOpabAla jaya dhRutaSailaSaSikula SEKara diSi diSi BAsuraniSicaramAra aSithilasAra ||a.pa || dvipavaraBUtida vrajavilasatpadakujanadurAsada gajavaravarada || 1 || Srutitati sannuta ratipatitAtayativarasEvita patitapAvananAtha ||…
-
Jaya Jaya Nandakumara
Composer : Shri Vidyaratnakara Tirtharu Shri Vidyaratnakara Tirtha:दुर्वादिमत्तनागेंद्र विदारण मृगाधिप: ।विद्यरत्नाकर गुरुसन्निधत्तां सदाहृदि ।durvaadimattanaagEndra vidaaraNa mRugaadhipa: |vidyaratnaakara gurusannidhattaam sadaahRudi |Vrundavana @ SosaleAshrama Period – 1902-1915Aradhane – Vaishaka Bahula Navami ಜಯ ಜಯ ನಂದಕುಮಾರಜಯ ಫಣಿಮೌಳಿವಿಹಾರಜಯ ಗೋಪೀ ಜನಜಾರಜಯ ಜಯ ಪಾಪವಿದೂರ | ಪ | ಜಯ ಜಯ ಯಾದವಬಾಲಜಯ ಕರರ್ಯೋಧೃತಶೈಲಜಯ ಮುರಳೀರವಲೋಲಜಯ ಜಯ ಸನ್ನುತಲೀಲಾ | ೧ | ಜಯ ಜಯ ವಂದಿತಚರಣಜಯ ಯೋಗೀವ್ರಜ ಶರಣಜಯ…
-
Nandabala Palaya
Composer : Shri Vidyaratnakara Tirtharu Shri Vidyaratnakara Tirtha:दुर्वादिमत्तनागेंद्र विदारण मृगाधिप: ।विद्यरत्नाकर गुरुसन्निधत्तां सदाहृदि ।durvaadimattanaagEndra vidaaraNa mRugaadhipa: |vidyaratnaakara gurusannidhattaam sadaahRudi |Vrundavana @ SosaleAshrama Period – 1902-1915Aradhane – Vaishaka Bahula Navami ನಂದಬಾಲ ಪಾಲಯನಂದತೀರ್ಥ ನತ ಪದಯುಗ | ಪ |ಸುಂದರಾಂಗ ತುಂಗ ನಿಜಗುಣಗಣನಂದಯ ಮಾಮ್ ಮಂದಹಸಿತ ಚಂದಿರಮುಖ | ಅ.ಪ| ಜಾರ ಚೋರ ಭೂಧರೋಧಾರಧೀರ ಘೋರ ಭವಭಯಹರನೀರಜಾಯತಾಕ್ಷ ನಿಗಮ ವಿನುತದೀನಬಂಧೋ ಅನವರತಂಹೃದಿಸತತಂ || ೧ || ಶ್ರೀಪಗೋಪಗೋಪನಿರ್ಲೇಪದುಷ್ಟ…
