-
Ido shiva banda
Composer : Shri Kakhandaki krishnadasaru ಇದೋ ಶಿವ ಬಂದಾವೇದಾಂತ ವೇದ ದಯೋದದಿ ಬಂದಾ [ಪ] ಇಂದುಧರನು ಬಂದಾ ಕಂದುಗೋರಳ ಬಂದಾನಂದಿವಾಹನ ಚಿದಾನಂದನು ಬಂದಾ (೧) ಶಂಭುಶಂಕರ ಬಂದಾ ಜಂಭಾರಿಸುತ ಬಂದಾಅಂಬಿಕಾರಮಣ ತ್ರಯಂಬಕ ಬಂದಾ […]
-
Samba Shiva jaya
Composer : Shri Kakhandaki Krishna dasaru ಸಾಂಬಶಿವಾ ಜಯ ಸಾಂಬಶಿವಾ [ಪ ] ಸುರರ ತೋರಿಕೆಗೆ ಬಂದು, ಕೈಲಾಸ ಮಂದಿರ ಮಾಡೀ |ಧರೆಯೊಳು ಸರ್ವರ ಮನದಿರುವಾ [೧] ತನ್ನವರನ್ನಯರು ಎಂಬಾ, ಭಾವ ಭೇದವಿಲ್ಲದಲೆ […]
-
Chinmanendu Upekshisade
Composer : Shri Kakhandaki Krishna dasaru ಚಿನ್ಮನೆಂದುಪೇಕ್ಷಿಸದೇ ದತ್ತಾತ್ರೇಯಾ [ಪ] ಸರಸಿರುಹ ಸಖ ಶತಕೋಟಿ ತೇಜಾಪರಭಕ್ತ ಜನ ಸುರ ಭೂಜಾಕರುಣಾ ಸಾಗರ ಅತ್ರಿ ತನುಜಾಮೊರೆ ಹೊಕ್ಕವರ ರಾಜಾಧೀರಾಜಾ [೧] ಪತಿತ ಜನರ ಮಾಡುತಿಹೆ […]
