-
Nodidya ivara
Composer : Shri Lakumeesha ankita ನೋಡಿದ್ಯಾ ಇವರ ಪಾದವ ಕೊಂಡಾಡಿದ್ಯಾ [ಪ] ರೂಢಿಯೊಳು ವಿಬುಧೇಂದ್ರರ್ ನೀಡಿದ ಜಲಜಕ್ಕೆಮಾಡಿ ಭಕ್ತಿಯ ದಿವ್ಯ ಗಾಢದುಣಿಸಿದರ [ಅ.ಪ] ಜಿತ್ತಪ್ಪ ನಾಮದಿ ಮೆರೆದು | ಸತತಸತ್ಪಥ ಗತಿಗಳ ಮರೆದು | ಭೂಮಿಉತ್ತಿ ಬಿತ್ತುವ ಕೃಷಿ ಅರಿದೂ | ಈತನಿತ್ಯ ಕರ್ಮಗಳೆಲ್ಲ ತೊರದೂ | ಆಹಾನಿತ್ಯ ಸುಭೋಜನದ ಹೊತ್ತಿಗೆ | ಗೂಟದಿಸುತ್ತಿಟ್ಟ ಜನಿವಾರ ಧರಿಸಿದ ಮಹಿಮರ [೧] ವಿಬುಧೇಂದ್ರರಿವರಲ್ಲಿ ಬರುತಾ | ಇರೆಸುಭಗಿನಿ ನಮಿಸಿ ಬೇಡುತ್ತಾ | ಈತಶುಭ ಪಥವನರಿಯನೆಂದಳು ತಾ |…
-
Vandane madirai
Composer : Shri Shripadarajaru ವಂದನೆ ಮಾಡಿರೈ ಯತಿಕುಲ ಚಂದ್ರನ ಪಾಡಿರೈ || ಪ. || ಬಂದ ದುರಿತಗಳ ಹಿಂದೆ ಕಳೆದು ಆ-ನಂದ ಪಡುವ ವಿಭುದೇಂದ್ರ ಕರೋಧ್ಭವರ ||ಅ.ಪ.|| ರಘುಕುಲ ವರ ಪುತ್ರ,ರಾಮನ ಚರಣ ಕರುಣಾಪಾತ್ರ,ನಿಗಮೋಕ್ತಿಯ ಸೂತ್ರ ಪಾಠವ ಪಠಿಸುವ,ಸುಗುಣ ಜಿತಾಮಿತ್ರ,ನಗಧರ ಶ್ರೀ ಪನ್ನಗ ಶಯನನ ಗುಣ,ಪೊಗಳುವ ಅಪಾರ ಅಗಣಿತ ಮಹಿಮರ (೧) ವರಮಹಾತ್ಮೆ ತಿಳಿಸಿ,ಮೊದಲಿಂದೀ ಪರಿಯಂದದಿ ಚರಿಸಿ,ನಿರುತ ಮನವ ನಿಲಿಸಿ,ಶ್ರೀಹರಿ ಕರಿವರದನ ಒಲಿಸಿ,ಧರೆ ಜನರಿಗೆ ಅರಿಯದೆ ಮರೆಯಾಗುತ,ಹರುಷದಿ ಗೋನದ ತರುವಲ್ಲಿರುವವರ (೨) ಮುದದಿ ಕೃಷ್ಣಾ ತಟಿಯ,ಮಧ್ಯದಿ…
-
Kayo Jitamitra
Composer : Shri Shyamasundara dasaru ಕಾಯೋ ಜಿತಾಮಿತ್ರ | ಯತಿಕುಲ ನಾಯಕ ಸುಚರಿತ್ರ ||ಪ||ಕಾಯೊ ಕಾಯೊ ಜಿತಕಾಯಜಾತ ಶಿತಕಾಯೊ ನಿನ್ನ ಪದ ತೋಯಜಕೆರಗುವೆ ||ಅ.ಪ|| ಅಭಯದಾತನೆಂದು ತ್ವತ್ಪದ |ಕಭಿನಮಿಸುವೆ ಬಂದುಕುಭವ ಕುಧರ ಪವಿ ಶುಭ ಗುಣನಿಧಿ ಗುರು |ವಿಭುದೇಂದ್ರಕರ ಅಬುಜ ಸಂಭೂತ (೧) ಮೌನಿ ಕುಲಾಧೀಶ |ಪ್ರಾರ್ಥಿಪೆ ಭಾನುಪ್ರಕಾಶದೀನಜ ನಾಮಕರ ಧೇನು ಪುರಾತನಗೋನದ ತರು ನಿಜ ತಾಣಗೈದ ಗುರು (೨) ತುಂಗಮಹಿಮ ಭರಿತ | ಕುಮತದ್ವಿಜಂಗಮ ದ್ವಿಜನಾಥಮಂಗಳ ಕೃಷ್ಣ ತರಂಗಿಣಿ ಭೀಮಾಸಂಗಮದಲಿ ಸಲೆ | ಕಂಗೊಳಿಸುವ…
