-
Nodidya ivara
Composer : Shri Lakumeesha ankita ನೋಡಿದ್ಯಾ ಇವರ ಪಾದವ ಕೊಂಡಾಡಿದ್ಯಾ [ಪ] ರೂಢಿಯೊಳು ವಿಬುಧೇಂದ್ರರ್ ನೀಡಿದ ಜಲಜಕ್ಕೆಮಾಡಿ ಭಕ್ತಿಯ ದಿವ್ಯ ಗಾಢದುಣಿಸಿದರ [ಅ.ಪ] ಜಿತ್ತಪ್ಪ ನಾಮದಿ ಮೆರೆದು | ಸತತಸತ್ಪಥ ಗತಿಗಳ ಮರೆದು | ಭೂಮಿಉತ್ತಿ ಬಿತ್ತುವ ಕೃಷಿ ಅರಿದೂ | ಈತನಿತ್ಯ ಕರ್ಮಗಳೆಲ್ಲ ತೊರದೂ | ಆಹಾನಿತ್ಯ ಸುಭೋಜನದ ಹೊತ್ತಿಗೆ | ಗೂಟದಿಸುತ್ತಿಟ್ಟ ಜನಿವಾರ ಧರಿಸಿದ ಮಹಿಮರ [೧] ವಿಬುಧೇಂದ್ರರಿವರಲ್ಲಿ ಬರುತಾ | ಇರೆಸುಭಗಿನಿ ನಮಿಸಿ ಬೇಡುತ್ತಾ | ಈತಶುಭ ಪಥವನರಿಯನೆಂದಳು ತಾ |…
