Tag: Vandane madirai

  • Vandane madirai – Vasudhendra Tirtharu

    Composer : Shri Abhinavapranesha vittala ವಂದನೆ ಮಾಡಿರೈ ವಸುಧೇಂದ್ರರ ಪಾಡಿರೈ [ಪ]ಇಂದಿರೆ ಪತಿ-ಪದ ಮಂದಜ ಮಧುಕರಗಂಧ ವಾಹನ ಮತ ಮಂದದಿ ಚಂದಿರ [ಅ.ಪ] ಗುರು ವಾದೀಂದ್ರರ ಕರಕಮಲೋಭನನೀತ | ವಿಧಿಕುಲಜಾತಧರಣಿಜ ರಮಣನ ಚರಣ ಸುಮರಾರ್ಚಕನೀತ | ಶಾಸ್ತ್ರಕಲಾಪ,ವರದೇಂದ್ರಾರ್ಯರ ಹೃದಯ ಸರೋರುಹ ನಿಲಯ | ರವಿಗಣಗೇಯವರಹಜ ಕೆಂಡನ ಗಿರ ಬೇಟದೊಳಗೆ ಯಿರುವ |ಶರಣರ ಪೊರೆವ [೧] ಮಧ್ವ ಮತಾಗಮ ಪದ್ಮಗಳಿಗೆ ಮಾರ್ತಾಂಡ | ಧೃತ ಕರದಂಡ,ಅದ್ವೈತಕಾಟವಿ ಕೃದ್ವಾನಲ ಸಮತೇಜ | ನರ ಸುತಭೋಜಸದ್ವಿದ್ಯಾಂಬುಧಿಯೊಳು ವಿಹರಿಪ ಪಾರೀಣ |…

  • Vandane madirai

    Composer : Shri Shripadarajaru ವಂದನೆ ಮಾಡಿರೈ ಯತಿಕುಲ ಚಂದ್ರನ ಪಾಡಿರೈ || ಪ. || ಬಂದ ದುರಿತಗಳ ಹಿಂದೆ ಕಳೆದು ಆ-ನಂದ ಪಡುವ ವಿಭುದೇಂದ್ರ ಕರೋಧ್ಭವರ ||ಅ.ಪ.|| ರಘುಕುಲ ವರ ಪುತ್ರ,ರಾಮನ ಚರಣ ಕರುಣಾಪಾತ್ರ,ನಿಗಮೋಕ್ತಿಯ ಸೂತ್ರ ಪಾಠವ ಪಠಿಸುವ,ಸುಗುಣ ಜಿತಾಮಿತ್ರ,ನಗಧರ ಶ್ರೀ ಪನ್ನಗ ಶಯನನ ಗುಣ,ಪೊಗಳುವ ಅಪಾರ ಅಗಣಿತ ಮಹಿಮರ (೧) ವರಮಹಾತ್ಮೆ ತಿಳಿಸಿ,ಮೊದಲಿಂದೀ ಪರಿಯಂದದಿ ಚರಿಸಿ,ನಿರುತ ಮನವ ನಿಲಿಸಿ,ಶ್ರೀಹರಿ ಕರಿವರದನ ಒಲಿಸಿ,ಧರೆ ಜನರಿಗೆ ಅರಿಯದೆ ಮರೆಯಾಗುತ,ಹರುಷದಿ ಗೋನದ ತರುವಲ್ಲಿರುವವರ (೨) ಮುದದಿ ಕೃಷ್ಣಾ ತಟಿಯ,ಮಧ್ಯದಿ…

error: Content is protected !!