-
Vandane madirai – Vasudhendra Tirtharu
Composer : Shri Abhinavapranesha vittala ವಂದನೆ ಮಾಡಿರೈ ವಸುಧೇಂದ್ರರ ಪಾಡಿರೈ [ಪ]ಇಂದಿರೆ ಪತಿ-ಪದ ಮಂದಜ ಮಧುಕರಗಂಧ ವಾಹನ ಮತ ಮಂದದಿ ಚಂದಿರ [ಅ.ಪ] ಗುರು ವಾದೀಂದ್ರರ ಕರಕಮಲೋಭನನೀತ | ವಿಧಿಕುಲಜಾತಧರಣಿಜ ರಮಣನ ಚರಣ ಸುಮರಾರ್ಚಕನೀತ | ಶಾಸ್ತ್ರಕಲಾಪ,ವರದೇಂದ್ರಾರ್ಯರ ಹೃದಯ ಸರೋರುಹ ನಿಲಯ | ರವಿಗಣಗೇಯವರಹಜ ಕೆಂಡನ ಗಿರ ಬೇಟದೊಳಗೆ ಯಿರುವ |ಶರಣರ ಪೊರೆವ [೧] ಮಧ್ವ ಮತಾಗಮ ಪದ್ಮಗಳಿಗೆ ಮಾರ್ತಾಂಡ | ಧೃತ ಕರದಂಡ,ಅದ್ವೈತಕಾಟವಿ ಕೃದ್ವಾನಲ ಸಮತೇಜ | ನರ ಸುತಭೋಜಸದ್ವಿದ್ಯಾಂಬುಧಿಯೊಳು ವಿಹರಿಪ ಪಾರೀಣ |…
-
Mangalam guru Vasudhendrage
Composer : Shri Jagannatha dasaru Shri Vasudhendra Tirtha : 1750-1761Aradhane: Ashvayuja Krishna SaptamiVrundavana-Kenchanagudda near SiraguppaAshrama Gurugalu – Sri Vadeendra TirtharuAshrama Shishyaru – Sri Varadendra Tirtharuವಸುಧಾತಲವಿಖ್ಯಾತಂ ವೈರಾಗ್ಯಾದಿಗುಣಾರ್ಣವಂ |ವೇದವೇದಾಂಗಚತುರಂ ವಸುಧೇಂದ್ರಗುರುಂ ಭಜೇ |वसुधातलविख्यातं वैराग्यादिगुणार्णवं ।वेदवेदांगचतुरं वसुधेंद्रगुरुं भजे ।vasudhaatalaviKyaatam vairaagyaadiguNaarNavam |vEdavEdaangachaturam vasudhEMdragurum bhajE | ಮಂಗಳಂ ಗುರು ವಸುಧೇಂದ್ರಗೆ ಜಯಮಂಗಳಂ ಕಲ್ಯಾಣ ಸಾಂದ್ರಗೆ ||ಪ|| ವಾದೀಂದ್ರ ಗುರುವರ ಕುವರಗೆ ಮಂಗಳಮೇದಿನಿ ಸುವಿನುತಗೆ ಮಂಗಳಸಾಧಿತ ಸಕಲ ಸುತತ್ವಗೆ…
-
Shri Vasudhendra raya
Composer : Shri Jagannatha dasaru Shri Vasudhendra Tirtha : 1750-1761Aradhane: Ashvayuja Krishna SaptamiVrundavana-Kenchanagudda near SiraguppaAshrama Gurugalu – Sri Vadeendra TirtharuAshrama Shishyaru – Sri Varadendra Tirtharuವಸುಧಾತಲವಿಖ್ಯಾತಂ ವೈರಾಗ್ಯಾದಿಗುಣಾರ್ಣವಂ |ವೇದವೇದಾಂಗಚತುರಂ ವಸುಧೇಂದ್ರಗುರುಂ ಭಜೇ |वसुधातलविख्यातं वैराग्यादिगुणार्णवं ।वेदवेदांगचतुरं वसुधेंद्रगुरुं भजे ।vasudhaatalaviKyaatam vairaagyaadiguNaarNavam |vEdavEdaangachaturam vasudhEMdragurum bhajE | ಶ್ರೀ ವಸುಧೇಂದ್ರ ರಾಯಾ | ಪಾವನಕಾಯಾಕೋವಿದ ಜನ ಪ್ರೀಯಾ |ಭೂವಲಯದೊಳತಿ | ತೀವಿದ ಅಘವನಪಾವಕ ನತಜನ ದೇವತರು ಎನಿಪ |ಅ.ಪ|…
