Jitamitra

  • Nodidya ivara

    Composer : Shri Lakumeesha ankita ನೋಡಿದ್ಯಾ ಇವರ ಪಾದವ ಕೊಂಡಾಡಿದ್ಯಾ [ಪ] ರೂಢಿಯೊಳು ವಿಬುಧೇಂದ್ರರ್ ನೀಡಿದ ಜಲಜಕ್ಕೆಮಾಡಿ ಭಕ್ತಿಯ ದಿವ್ಯ ಗಾಢದುಣಿಸಿದರ [ಅ.ಪ] ಜಿತ್ತಪ್ಪ ನಾಮದಿ ಮೆರೆದು | ಸತತಸತ್ಪಥ ಗತಿಗಳ ಮರೆದು […]

  • Vandane madirai

    Composer : Shri Shripadarajaru ವಂದನೆ ಮಾಡಿರೈ ಯತಿಕುಲ ಚಂದ್ರನ ಪಾಡಿರೈ || ಪ. || ಬಂದ ದುರಿತಗಳ ಹಿಂದೆ ಕಳೆದು ಆ-ನಂದ ಪಡುವ ವಿಭುದೇಂದ್ರ ಕರೋಧ್ಭವರ ||ಅ.ಪ.|| ರಘುಕುಲ ವರ ಪುತ್ರ,ರಾಮನ ಚರಣ […]

  • Kayo Jitamitra

    Composer : Shri Shyamasundara dasaru ಕಾಯೋ ಜಿತಾಮಿತ್ರ | ಯತಿಕುಲ ನಾಯಕ ಸುಚರಿತ್ರ ||ಪ||ಕಾಯೊ ಕಾಯೊ ಜಿತಕಾಯಜಾತ ಶಿತಕಾಯೊ ನಿನ್ನ ಪದ ತೋಯಜಕೆರಗುವೆ ||ಅ.ಪ|| ಅಭಯದಾತನೆಂದು ತ್ವತ್ಪದ |ಕಭಿನಮಿಸುವೆ ಬಂದುಕುಭವ ಕುಧರ ಪವಿ […]

error: Content is protected !!