-
Hosakannu enage
Composer : Shri Indiresha ankita ಹೊಸಕಣ್ಣು ಎನಗೆ ಹಚ್ಚಲಿಬೇಕು ಜಗದಂಬಾ |ವಸುದೇವ ಸುತನ ಕಾಂಬುದಕೆ || ಪ ||ಘಸಣೆಯಾಗಿದೆ ಭವ ವಿಷಯ ವಾರಿಧಿಯೊಳು |ಶಶಿಮುಖಿ ಕರುಣದಿ ಕಾಯೇ ||ಅ. ಪ.|| ಪರರ ಅನ್ನವನುಂಡು […]
-
Meenatmanagi – Dashavatara kriti
Composer : Shri Indiresha ankita ಮೀನಾತ್ಮನಾಗಿ ಭವ ದೀನಾತ್ಮ ಜನಗಳಿಗೆಜ್ಞಾನಾರ್ಥವಾಗಿ ನದಿಯೋಳ್ಸ್ನಾನಾರ್ಥ ಮುಣಗಿರುವ ಶೋಣೀತ ಸತ್ಯವೃತಪಾಣೀಲಿ ಬಂದು ಭರದೀಮಾನವರಂತೆ ಮೃದು ವಾಣೀಲಿ ತನಗೆಭೂಸ್ಥಾನವಾ ಬೇಡಿ ಬೆಳೆದೂಪಾನೀಯ ಪಾತ್ರಸ್ವ ವಿಷಾಣಾದಿ ಧರಿಸಿರವಿ ಸೂನುನ ಮಾಡಿಹನು […]
-
Karunadinda karava pidiyo
Composer : Shri Indiresha ಕರುಣದಿಂದ ಕರವ ಪಿಡಿಯೊ ತೊರವಿ ನರಹರೆಆಹಾ ತೊರವಿ ನರಹರೆ (ಪ) ಶರಣಾಗತರಮಲ ತೋರುವ ಕರುಣ ವಾರಿಧೆ (ಅ.ಪ.) ಸ್ತಂಭಜಾತ ನಂಬಿ ನಿನ್ನ ಅಂಬುಜಾತನೆಬಿಂಬದಂತೆ ಪಾಲಿಸೆನ್ನ ಸಾಂಬವಿನುತನೆ [೧] ಛಟಿಛಟೆಂದು […]
