-
Gopi balane
Composer : Shri Indiresha ankita ಗೋಪಿ ಬಾಲನೆ ಬಹು ಗುಣಶೀಲನೆಗೋಗಳ ಪಾಲನೆ ನೋಡುವೆ ಬಾ ಬಾ [ಪ] ಗೋಪ ರೂಪನೆ ಶಾಪ ದೂರನೆನೀಪದೊಳೆಗೆ ಕುಳಿತುಗೋಪೇರ ವಸ್ತ್ರವ ಶ್ರೀಪತಿನೀಡಿದಿ ಬಾ ಬಾ ಬಾ ಬಾ […]
-
Tharave pogodu
Composer : Shri Indiresha ankita ಥರವೆ ಪೋಗೋದು ನೀನು ಕರವೀರಪುರಕೆ ಹೀಗೆ [ಪ] ಲೋಲ ಲೋಚನೆ ಕೇಳೆ ಆಲದೆಲೆಯ ಮ್ಯಾಲೆಲೋಲಾಡುತ ಸುಕಲ್ಪದಿ ಮರೆತೀಗ [ಅ.ಪ.] ಮಂದಜಾಕ್ಷಿಯೆ ನಿನ್ನ ಮಂದಹಾಸಕೆ ಮೆಚ್ಚಿಸುಂದರ ವೈಕುಂಠ ಮಂದಿರ […]
-
KeLi pelamma
Composer : Shri Indiresha ankita ಕೇಳಿ ಪೇಳಮ್ಮ ನಮ್ಮಮ್ಮ ಲಕುಮೀ |ಪ| ಕೇಳಿ ಪೇಳೆ ಹರಿಯಲಿ ಪೋಗಿ ಬಹಳ ಸೋಕಿನವ ಗೋಪಿಬಾಲೀಯರಿಗೆ ಮೆಚ್ಚಿ ಬಹು ಜಾಲವ ಮಾಡಿದ ಕೃಷ್ಣನ |ಅ.ಪ| ಪ್ರಳಯ ಕಾಲದಲ್ಲಿ […]
