Hari

  • Bande Bande govinda

    Composer : Shri Gopala dasaru ಬಂದೆ ಬಂದೆ ಗೋವಿಂದ ಗೋವಳಬಾಂಧವ ಭಕ್ತ ವತ್ಸಲಇಂದಿರೇಶ ಶ್ರೀ ವೇಂಕಟೇಶ ನಿನ್ನಸಂದರುಶನಕೆ ಸಾಗಿ ನಾನಿಲ್ಲಿಗೆ ಬಂದೇಸ್ವಾಮಿ ಬಂದೆ, ಬಂದೇ ಸ್ವಾಮಿ ಬಂದೆ |ಅ.ಪ| ನಡೆದು ನಡೆಸುತ ನುಡಿದು […]

  • Murali bariso Madhava

    Composer : Shri Vidyaprasanna Tirtharu ಮುರಳಿ ಬಾರಿಸೊ ಮಾಧವ ಕುಣಿಯುವೆಮುರಳಿ ಬಾರಿಸೊ ಮಾಧವ [ಪ] ಭವದ ಸಂತಾಪವು ಕೊನೆಗಾಣಲಿಭುವಿಯೊಳು ಜೀವನ ಸವಿಯಾಗಲಿನವವಿಧ ಭಕುತಿಯು ಹರಿದಾಡಲಿಕಿವಿ ತುಂಬ ಕೇಳಿ ನಾ ನಲಿಯುವೆ ಶ್ರೀಕರ (೧) […]

  • Kadana vatsava hari

    Composer : Shri Vijayadasaru ಕಾದನಾ ವತ್ಸವ ಹರಿ ಕಾದನಾ |ಮೋದದಿಂದ ಮಾಧವ ||ಪ|| ವೇದವೇದ್ಯ ಸಾಧುವಿನುತ ರಾಧಿಕಾರಮಣ ಕೃಷ್ಣ ||ಅ.ಪ.|| ಎಳೆ ಗರಿಕೆ ಇರುವ ಸ್ಥಳದಿನೆರೆದು ವತ್ಸಗಳನೆ ನಿಲಿಸಿ |ಕೊಳಲು ಕೈಲಿ ಪಿಡಿದುಮುರಳಿಗಾನ […]

error: Content is protected !!