-
Suvvi Suvvi namma
Composer : Shri Vadirajaru ಸುವ್ವಿ ಸುವ್ವಿ ಸುವ್ವಿ ನಮ್ಮ ಶ್ರೀರಮಣಗೆ ಸುವ್ವಿಸುವ್ವಿ ಸುವ್ವಿ ನಮ್ಮ ಭೂರಮಣಗೆ ಸುವ್ವಿಸುವ್ವಿ ಎಂದು ಪಾಡಿ ಸಜ್ಜನರೆಲ್ಲ ಕೇಳಿ |ಪ| ಹರಿಗೆ ಶರಣೆಂಬೆ ಸಿರಿಗೆ ಶರಣೆಂಬೆವರ ವಾಣಿರಮಣಗೆ ಶರಣೆಂಬೆ […]
-
Dasaneniso ninna
Composer : Shri Vyasarajaru ದಾಸನೆನಿಸೋ ನಿನ್ನಾ ಶ್ರೀನಿವಾಸ ಕ್ಷಮಿಸೋ ಎನ್ನಾ ||ಪ|| ಆಶಪಾಶಗಳಲ್ಲಿ ಘಾಸಿ ಬಿದ್ದೆನೋ ರಂಗಾದೋಷ ರಹಿತ ಪರಮೇಶ ರಕ್ಷಿಸೋ ಎನ್ನಾ [೧] ತರಳ ಪ್ರಹ್ಲಾದನ ಸರಳ ಭಕ್ತಿಗೆ ಮೆಚ್ಚಿದುರುಳ ದೈತ್ಯನ […]
-
Intha prabhuva kaneno
Composer : Shri Vijayadasaru ಇಂಥಾ ಪ್ರಭುವ ಕಾಣೆನೋ ಈಜಗದೊಳ-ಗಿಂಥಾ ಪ್ರಭುವ ಕಾಣೆನೋ ||ಪ|| ಇಂಥಾ ಪ್ರಭುವ ಕಾಣೆ ಶಾಂತ ಮೂರುತಿ ಜಗ-ದಂತರಂಗನು ಲಕ್ಷ್ಮೀಕಾಂತ ಸರ್ವಾಂತರ್ಯಾಮಿ ||ಅ.ಪ|| ಬೇಡಿದಿಷ್ಟವ ಕೊಡುವ-ಭಕ್ತರ ತಪ್ಪುನೋಡದೆ ಬಂದು ಪೊರೆವಗಾಡಿಕಾರನು […]