Bhaktala banna paraku

Composer : Shri Helavanakatte Giriyamma

By Smt.Shubhalakshmi Rao

ಭಕ್ತಳ ಬನ್ನ ಪರಾಕು | ಭಾಗ್ಯದ ನಿಧಿಯ

ನಿನ್ನ ನಂಬಿದೆ ನೀರಜಾಕ್ಷ ಪರಾಕು |
ನಿನ್ನ ರನ್ನೆಯ ಒಲುಮೆ ಬೇಕು ಪರಾಕು |
ಅನ್ಯರ ಸಂಗವನೊಲ್ಲೆ ಪರಾಕು |
ಎನ್ನಪೇಕ್ಷೆಯ ಸಲಿಸೊ ಪರಾಕು || ೧ ||

ಶೇಷಶಯನ ಶ್ರೀನಿವಾಸ ಪರಾಕು |
ಸಾಸಿರನಾಮದ ಒಡೆಯ ಪರಾಕು |
ದೋಷ ದುರಿತಹರ ಸ್ವಾಮಿ ಪರಾಕು |
ಭಾಷೆ ಪಾಲಿಪುದೆನ್ನ ವಾಸುದೇವ ಪರಾಕು || ೨ ||

ರತಿಪತಿಪಿತ ಮಾಧವನೆ ಪರಾಕು |
ಅತಿರೂಪ ಎನ್ನಯ್ಯನೆ ಪರಾಕು
ಹಿತವಿರಹಿತರ ಕಾಯೊ ಪರಾಕು |
ಕರ್ತ್ರು ಹೆಳವನಕಟ್ಟೆ ರಂಗ ಪರಾಕು || ೩ ||


BaktaLa banna parAku | BAgyada nidhiya

ninna naMbide nIrajAkSha parAku |
ninna ranneya olume bEku parAku |
anyara saMgavanolle parAku |
ennapEkSheya saliso parAku || 1 ||

SEShaSayana SrInivAsa parAku |
sAsiranAmada oDeya parAku |
dOSha duritahara svAmi parAku |
BAShe pAlipudenna vAsudEva parAku || 2 ||

ratipatipita mAdhavane parAku |
atirUpa ennayyane parAku
hitavirahitara kAyo parAku |
kartru heLavanakaTTe raMga parAku || 3 ||

Leave a Reply

You might also like

error: Content is protected !!