-
Bittiralare baa govinda
Composer : Shri Vijayaramachandra vittala dasaru ಬಿಟ್ಟಿರಲಾರೆ ಬಾ ಗೋವಿಂದಾ ಸೃಷ್ಟಿಶಾನಂದ [ಪ] ಬಿಟ್ಟಿರಲಾರೆ ಮನಮುಟ್ಟಿ ಭಜಿಪೆನಯ್ಯಅಷ್ಟ ಮಹಿಷೇರ ಸಹಿತ ನಾಟ್ಯವಾಡುತ ಬೇಗ ಬಾ [ಅ.ಪ] ಗೊಲ್ಲರ ಮನೆ ಪೊಕ್ಕು ಪಾಲ್ಬೆಣ್ಣೆಗಳ ಮೆದ್ದುಚೆಲ್ವ […]
-
Kamala sambhava nasika
Composer : Shri Vijayadasaru ಕಮಲ ಸಂಭವ ನಾಸಿಕಾ | ಸಂಭವ ಕಾಯೋ |ನಮಿಸುವೆ ನಿನಗೆ ನಾನು || ಪ|| ಅಂದು ಧರಿಣಿ ಜಲ |ವಂದಾಗಿ ಕರಗಿರೇ |ನಂದನ ಚಿಂತಿಸೆ | ಬಂದ ವರಾಹಮೂರ್ತಿ […]
-
Nijavirabeku
Composer : Shri Tande muddumohana vittala Shri Tande Muddu Mohana dasaru : 1865-1940place: Karigiri (Devarayanadurga)Aradhane : Chaitra Shudda NavamiGurugaLu: Shri Muddu Mohana Vittala Dasaru ನಿಜವಿರಬೇಕು […]