-
Gollatiyara kanna
Composer : Shri Vadirajaru ಗೊಲ್ಲತಿಯರ ಕಣ್ಣದೃಷ್ಟಿ ಮಗಗಾಯಿತಮ್ಮ ಬಹುನಲ್ಲೆಯರು ಬಂದು ಮೆಚ್ಚು ಮದ್ದು ಮಾಡಿ ಹೋದರಮ್ಮ ||ಪ|| ಅಂಗಕೆ ಒಳಿತಿಲ್ಲವಮ್ಮ ಕಂಗಳು ಮುಚ್ಚಲೊಲ್ಲನಮ್ಮಹೆಂಗಳ ನೋಡುತಲೆ ಜಟ್ಟಿಕ್ಕಿದನಮ್ಮತಂಗಿ ನೀರು ಎರೆದೆವಮ್ಮ ತುಂಗಗಾತ್ರ ಎದ್ದು ನಮ್ಮಭಂಗಪಡಿಸುತ ಬಾಯ ತೆರೆದನಲ್ಲಮ್ಮ [೧] ನೀನು ಮೈಯ್ಯ ನೋಡಮ್ಮ ತನುವು ಕಿರಿದಾಯಿತಮ್ಮಮೊಲೆಯಾನ ಕೊಡಲಿ ತಾಯ ನೋಡನಲ್ಲಮ್ಮಅನ್ನವ ಕೊಳಲೊಲ್ಲನಮ್ಮ ಅತಿ ಭೀತನಾದ ದೈತ್ಯಕನ್ನೆ ಮೊಲೆಹಾಲನುಂಡು ಬೆಳೆದನಲ್ಲಮ್ಮ [೨] ನಮ್ಮ ಮಾತು ಕೇಳನಮ್ಮ ಒಮ್ಮೆಗೆ ಮೈಹೊದಿಯ ನಮ್ಮಸುಮ್ಮನೆ ಘೊರಸುತಾನೆ ಮಲಗನಲ್ಲಮ್ಮಬೊಮ್ಮ ಜೆಟ್ಟಿಗೆ ಮಾಡಿದೆವಮ್ಮ ಒಮ್ಮೆಗಿಷ್ಟೆಲ್ಲ ವಾಯಿತಮ್ಮನಮ್ಮ…
