-
Ninna nanenendeno
Composer : Shri Kanakadasaru ನಿನ್ನ ನಾನೇನೆಂದೆನೊ ರಂಗಯ್ಯ ರಂಗನಿನ್ನ ನಾನೇಂದೆನೊ ||ಪ|| ನಿನ್ನ ನಾನೇನೆಂದೆ ನಿಗಮಗೋಚರ ಸ್ವಾಮಿಪನ್ನಗಶಯನ ಪಾಲ್ಗಡಲೊಡೆಯನೆ ರಂಗ ||ಅ.ಪ|| ಧೀರ ಸೋಮಕ ವೇದಚೋರನ ಮಡುಹಿದೆ |ವಾರಿಧಿಗಿಳಿದ ಪರ್ವತವ ಪೊತ್ತೆ |ಧಾರಿಣಿಯನು […]
-
Enu Karana Baya
Composer : Shri Kanakadasaru ಏನು ಕಾರಣ ಬಾಯ ತೆರೆದಿ ಪೇಳೆಲೊ ದೇವದಾನವಾಂತಕ ಅಹೋಬಲ ನಾರಸಿಂಹ ||ಪ|| ನಿಗಮ ಚೋರಕನಾ ಕೊಲಲು ತೆರೆದೆಯೊ ಬಾಯನಗವ ಬೆನ್ನಲಿ ಪೊತ್ತು ನಡುಗಿ ತೆರೆದೆಯೊ ಬಾಯಭೂಮಿಗಳ್ಳನ ಕೊಂದು ಬಳಲಿ […]
-
Tiliyado Ninnata
Composer : Shri Vyasa vittala [Kalluru Subbanacharya] ತಿಳಿಯದೋ ನಿನ್ನಾಟ ತಿರುಪತಿಯ ವೆಂಕಟ |ಪ| ಪೊಳೆವ ನೀರೊಳು ಗೆಲುವ ಮೋರೆಯನೆಲವ ನೋಡುವ ಸುಳಿವ ಕಂಬದಿಇಳೆಯನಳೆಯುವ ಭಳಿರೆ ಭಾರ್ಗವಖಳನ ಛೇಧಿಸಿ ಕೊಳಲಧ್ವನಿಗೆನಳಿನ ಮುಖಿಯರ ನಾಚಿಸುವ […]
