-
Kailasadase ellihudo
Composer : Shri Vadirajaru ಕೈಲಾಸದಾಶೆ-ಯೆಲ್ಲಿಹುದೊಶೈಲೇಂದ್ರ ಸುತೆಯರಸ ಶಿವನ ಒಲವಿಲ್ಲದವಗೆ [ಪ] ಗುರು ಹಿರಿಯರರಿಯದಗೆ ಪರಗತಿಯ ತೊರೆದವಗೆ,ವರಧರ್ಮ ಪಥವ ಮರೆದವಗೆ,ದುರುಳರನೆ ಪೊರೆದು ಪರಸತಿಯ ನೆರೆದವಗೆ [೧] ದೀನ ಜನರೊಡನಾಡಿ ಹೀನ ಕರ್ಮವ ಮಾಡಿ,ಆನೆಂಬ ಮಮತೆಯನೆ […]
-
Kollu bega kallara
Composer : Shri Vadirajaru ಕೊಲ್ಲು ಬೇಗ ಕಳ್ಳರ ಸಿರಿನಲ್ಲ ಮಧ್ವವಲ್ಲಭ ||ಪ||ಕೊಲ್ಲದಿದ್ದರೆ ನಿಲ್ಲರವರು ಕಲಿಯುಗದ ಕಳ್ಳರು ||ಅ.ಪ|| ಲಕ್ಷುಮೀ ನಾರಾಯಣಾ ಜಯ ಲಕ್ಷುಮೀ ನಾರಾಯಣಾಲಕ್ಷುಮೀ ನಾರಾಯಣಾ ಮಹಾಲಕ್ಷುಮೀ ನಾರಾಯಣಾ ಎಲ್ಲಕೂಡಿ ನಿನ್ನ ಪೂಜೆಗೆ […]
-
Shri Krishna Bala leele – Dirgha kriti
Composer : Shri Vadirjaru [Page is still under construction] ಶ್ರೀ ಕೃಷ್ಣಬಾಲಲೀಲೆಪೂರ್ವಾರ್ಧ ಕಮಲನಾಭನ ಪಾದಕಮಲಗಳಿಗೆ ನಮೋ ಎಂಬೆಅಮಲಮತಿಯ ಕೊಡುವುದೆಂದು ಕಮಲೆಗೆರಗುವೆ |೧| ವಾಯು ಹನುಮ ಭೀಮ ಶ್ರೀಮದಾನಂದತೀರ್ಥರಪಾದಪದ್ಮಗಳಿಗೆರಗುವೆ ಪರಮ ಹರುಷದಿಂದಲೀ |೨| […]
