-
Appanige takka maga – Narayana Panditacharya
Composer: Shri Bannanje Govindacharya on Shri Narayana Panditacharya ನಾರಾಯಣಪಂಡಿತಾಚಾರ್ಯರ ಕುರಿತು ಗುರುಗಳಾದ ಬನ್ನಂಜೆ ಗೋವಿಂದಪಂಡಿತಾಚಾರ್ಯರು ರಚಿಸಿದ ಹಾಡು ! ಅಪ್ಪನಿಗೆ ತಕ್ಕ ಮಗನೀತ ನವೋನವನೀತ ನವನೀತ [ಪ] ಸೂರ್ಯನನು ತೋರಿಸಲು ಹಣತೆಯನು […]
-
Shri Sukta – Kannada anuvada
By Shri Bannanje Govindacharya ಬಣ್ಣ ಪುತ್ಥಳಿಚಿನ್ನ ಹರಿಯವಳ ಮನದನ್ನಬಂಗಾರ-ಬೆಳ್ಳಿ ಹಾರ ಕೊರಳಲ್ಲಿ |ಚಂದ್ರನೊಲು ಚಂದ ಸೊಗದಂದ ಲಕುಮಿಜಾತವೇದನೆ ತಾರ ನನಗವಳ ಹರಕೆ [೧] ಜಾತವೇದನೆ ತಾರ ನನಗವಳ ಹರಕೆಯನುಕರಗಿ ಕಣ್ಮರೆಯಾಗದಂಥ ಸಿರಿಯ |ಅವಳೊಲಿಯೆ […]
-
Keliri keliri
Composer: Shri Bannanje Govindacharya about Shri Madhwacharya ಪೂಜ್ಯ ಗುರುಗಳಾದ ಬನ್ನಂಜೆ ಗೋವಿಂದಾಚಾರ್ಯರು ಆಚಾರ್ಯ ಮಧ್ವರ ಕುರಿತು ರಚಿಸಿದ ಪದ್ಯ | ಕೇಳಿರಿ ಕೇಳಿರಿ ಚೆಂದದ ಕಥೆಯಉಡುಪಿಯ ಕೃಷ್ಣನ ತಂದನ ಕಥೆಯ |ಪ|ಕೊಡಬೇಡಿ […]