By Bannanje Acharya

  • Jagada iravu

    Jagada iravu

    Dwadasha Stotra – Shri Stuti – Kannada anuvada by Shri Bannanje Govindacharya ಜಗದ ಇರವು-ಮೇಣಳಿವು- ಹುಟ್ಟು-ಐಸಿರಿಯ ಹಿರಿಯ ಯೋಗ ಬಾಳು-ತಿಳಿವು-ನಿಯಮನವು ಅಂತೆ ಅಜ್ಞಾನ-ಬಂಧ-ಮೋಕ್ಷ ಯಾವ ರಮೆಯ ಕಡೆಗಣ್ಣ ನೋಟಕೀಯೆಲ್ಲ ನಡೆಯುತಿಹುದೋ ಅಂಥವಳನು ತನ್ನ ಮೆಲುನೋಟದಿಂದ ಕಾಪಿಡುವ ಹರಿಗೆ ನಮನಂ [೧] ಬ್ರಹ್ಮ-ರುದ್ರ-ದೇವೇಂದ್ರ-ಸೂರ್ಯ-ಯಮಧರ್ಮ-ಚಂದ್ರರಾದಿ ಸುರರ ಗುಂಪು ಈ ಜಗದ ವಿಜಯವನು ತಿಳಿವಿಗೆಟುಕದಂಥ ಯಾವ ರಮೆಯ ಕಡೆಗಣ್ಣ ನೋಟದಾಶ್ರಯದಿ ನೀಡುತಿಹರೋ ಅಂಥವಳನೂ ತನ್ನ ಮೆಲುನೋಟದಿಂದ ಕಾಪಿಡುವ ಹರಿಗೆ ನಮನಂ  [೨] ಧರ್ಮನಿರತ ಸಜ್ಜನರ ಪೂಜೆಯನು ಕೊಳುವ…

error: Content is protected !!