Adhika masa

  • Sankshipta Ramayana

    Composer : Shri Harapanahalli Bheemavva ಕಂದನೆಂದೆನಿಸಿದ ಕೌಸಲ್ಯ ದೇವಿಗೆ ರಾಮ ಎನಬಾರದೆಇಂದಿರಾಪತಿ ರಾಮಚಂದ್ರಗೆ ಶ್ರೀರಘುರಾಮ ಎನಬಾರದೆ |೧| ಶಿಶುವಾಗಿ ಅವತಾರ ಮಾಡಿ ದಶರಥನಲಿ ರಾಮ ಎನಬಾರದೆಋಷಿಯಜ್ಞ ಸಲಹಿ ರಕ್ಕಸರನೆ ಕೊಂದ ಶ್ರೀರಾಮ ಎನಬಾರದೆ […]

  • Shreesha uddhariso

    Composer : Shri Tande Shripati vittala ಶ್ರೀಶ ಉದ್ಧರಿಸೋ ಅಶೇಷ ಪಾಲಕಕರುಣಾ ಸಮುದ್ರನೆ ಶ್ರೀನಿವಾಸ | ಶ್ರೀಶ || ಪ || ದೋಷ ದೂರನೇ ನಿಜ ದಾಸರ ಸನ್ಮನ ಪೋಷಕ |ಕಲಿಕೃತ ದೋಷ […]

  • Keshava Keshava

    Composer : Shri Vidyaprasanna Tirtharu ಕೇಶವ ಕೇಶವನೆಂದು ನುಡಿಯಲುಈ ಸಂಸಾರದ ಕ್ಲೇಶ ತೊಲಗುವುದು [ಪ] ಮಾಧವ ಮಾಧವನೆಂದು ನುಡಿಯಲುಮಾದರಿಯಲ್ಲಿದ ಮೋದವ ಪೊಂದುವಿ [ಅ.ಪ] ಗೋವಿಂದ ಗೋವಿಂದನೆಂದು ನುಡಿಯಲುಎಂದಿಗೂ ತೋರದ ನಂದವ ಪೊಂದುವಿವಾಮನ ವಾಮನನೆಂದು […]

error: Content is protected !!