Abhinavapranesha vittala

  • Teralidaru teralidaru

    Composer : Shri Abhinavapranesha vittala Shri Suyameendra Teertharu – 1933-1967Aradhana – Pushya Shukla DwiteeyaVrundavana – MantralayasuKatIrthamataabdhIMduM sudhIMdrasutasEvakaM |sudhaaparimaLaasaktaM suyamIMdraguruM bhajE |सुखतीर्थमताब्धींदुं सुधींद्रसुतसेवकं ।सुधापरिमळासक्तं सुयमींद्रगुरुं भजे । ತೆರಳಿದರು ತೆರಳಿದರು ಹರಿಯ ಪುರಕೆ |ವರ ಸುವ್ರತಿಗಳಾದ ಸುಯಮೀಂದ್ರ ಗುರುವರರು || ಪ. || ಗುರು ರಾಘವೇಂದ್ರ ರಾಯರ ದಿವ್ಯ ಪೀಠದಲಿ |ವರುಷ ವೇದಾಂತ ಸಾಮ್ರಾಟರೆನಿಸಿ |ಮರುತ ಮತ ಸಿಂಧುವನು ಧರೆಯೊಳೆಲ್ಲವ ಮೆರೆಸಿ |ಶರಣ ಜನ ಮಂದಾರನೆನಿಸಿ ಶೋಭಿಸಿದವರು ||…

  • Vandane madirai – Vasudhendra Tirtharu

    Composer : Shri Abhinavapranesha vittala ವಂದನೆ ಮಾಡಿರೈ ವಸುಧೇಂದ್ರರ ಪಾಡಿರೈ [ಪ]ಇಂದಿರೆ ಪತಿ-ಪದ ಮಂದಜ ಮಧುಕರಗಂಧ ವಾಹನ ಮತ ಮಂದದಿ ಚಂದಿರ [ಅ.ಪ] ಗುರು ವಾದೀಂದ್ರರ ಕರಕಮಲೋಭನನೀತ | ವಿಧಿಕುಲಜಾತಧರಣಿಜ ರಮಣನ ಚರಣ ಸುಮರಾರ್ಚಕನೀತ | ಶಾಸ್ತ್ರಕಲಾಪ,ವರದೇಂದ್ರಾರ್ಯರ ಹೃದಯ ಸರೋರುಹ ನಿಲಯ | ರವಿಗಣಗೇಯವರಹಜ ಕೆಂಡನ ಗಿರ ಬೇಟದೊಳಗೆ ಯಿರುವ |ಶರಣರ ಪೊರೆವ [೧] ಮಧ್ವ ಮತಾಗಮ ಪದ್ಮಗಳಿಗೆ ಮಾರ್ತಾಂಡ | ಧೃತ ಕರದಂಡ,ಅದ್ವೈತಕಾಟವಿ ಕೃದ್ವಾನಲ ಸಮತೇಜ | ನರ ಸುತಭೋಜಸದ್ವಿದ್ಯಾಂಬುಧಿಯೊಳು ವಿಹರಿಪ ಪಾರೀಣ |…

  • Gajanana Stotra Suladi – Abhinava Pranesha vittala

    ಶ್ರೀಗಜಾನನ ಸುಳಾದಿರೂಪ ಸ್ತೋತ್ರ( ಅಭಿನವ ಪ್ರಾಣೇಶವಿಠಲ ದಾಸರ ರಚನೆ ) ರಾಗ : ರೇವತಿ ಧ್ರುವತಾಳಕರಿರಾಜ ಕಂಧರ ರಜತಾದ್ರಿ ಮಂದಿರ |ಉರಗ ಕಟಿಬಂಧನ ಮೂಷಿಕಶ್ಯಂದನ |ಗಿರಿರಾಜ ಸುತೆ ಪಾರ್ವತಿ ತನುಮೃದ್ಭವ |ಕರ ಚತುಷ್ಟಯ ದಶನ ಮೋದಕ ಪಾಶಾಂಕುಶ |ಧರ ಕುಂಕುಮಾಂಬರ ಲಂಬೋದರ |ಶೂರ್ಪಕರ್ಣನೆ ಮಂಗಳಾಂಗ ಭಸ್ಮಾಂಗನೆ |ಧರಿಪ ಭಂಜನ ಖಳ ಪೂರ್ವದೇವತೆಗಳ |ಹರಿ ವಿಶ್ವ ಅಭಿನವ ಪ್ರಾಣೇಶವಿಠಲನ |ಚರಣ ವಾರಿಜ ಭೃಂಗ ನತದಯಾಪಾಂಗ || ೧ || ಮಟ್ಟತಾಳಮೂರನೇ ಯುಗದಲ್ಲಿ ರುಕ್ಮಿಣಿ ದೇವಿಯಲಿ |ಚಾರುದೇಷ್ಣನೆಂಬ ನಾಮದಲವತರಿಸಿ |ಗೌರಿವರನ…

error: Content is protected !!