Author: Daasa

  • Avarivaranu bhajisuvudetake

    Composer : Shri Prasanna Venkata dasaru ಅವರಿವರನು ಭಜಿಸುವುದೇತಕೆ ಶ್ರೀ |ಧವನ ಸೇವಕನೆ ಮಮ ಗುರುವಾಗಿರು [ಪ] ವ್ಯಾಸಮುನಿರಾಯರಿಂದ ಈ |ಭುವನಕಧಿಕ ಬ್ರಹದಾರಣ್ಯದಲಿಧಾವಿಸಿ ಬಂದಾನಂದದಿ ನಿಂದಿಹ |ಪವನಸುತ ಪಾವನ್ನ ಕಾಯನಿರೆ (೧) ಸಾವಿನ […]

  • Manniso nee enna

    Composer : Shri Vadirajaru ಮನ್ನಿಸೊ ನೀ ಎನ್ನ ಮಧ್ವಮುನಿರನ್ನಚೆನ್ನಿಗ ಶ್ರೀಹರಿಪಾದ ಸೇವಕನೆ [ಪ.] ಅಂಜನೆಯ ಗರ್ಭ ಪರಿಪೂರ್ಣ ಚಂದ್ರಮನೆಕಂಜ ಪ್ರಿಯ ಸುತನಿಗೆ ಕಲ್ಪತರು ನೀನೆರಂಜಿಸುವೆ ಶ್ರೀರಾಮಚಂದ್ರನ್ನ ಸೇವಕನೆಸಂಜೀವ ಗಿರಿಯನು ತಂದ ಮಹಾತ್ಮನೆ (೧) […]

  • Muddu mukhadata

    Composer : Shri Vadirajaru ಮುದ್ದು ಮುಖದಾತ ನಮ್ಮ ಮುಖ್ಯ ಪ್ರಾಣ ನಾಥನೊಸದ್ಗುಣ ವಂದಿತ ವಾಯು ಜಾತನೊ ರಾಮ ದೂತನೊ [ಪ.] ಜಾನಕೀಶನ ವೈರಿ ಶೂಲನೊ ಶೂರನೊ ಬಹು ಧೀರನೊಮಾನಿನಿ ಸೀತೆಯ ಕಂಡು ಬಂದನೊ […]

error: Content is protected !!