Tag: Manniso nee

  • Manniso nee enna

    Composer : Shri Vadirajaru ಮನ್ನಿಸೊ ನೀ ಎನ್ನ ಮಧ್ವಮುನಿರನ್ನಚೆನ್ನಿಗ ಶ್ರೀಹರಿಪಾದ ಸೇವಕನೆ [ಪ.] ಅಂಜನೆಯ ಗರ್ಭ ಪರಿಪೂರ್ಣ ಚಂದ್ರಮನೆಕಂಜ ಪ್ರಿಯ ಸುತನಿಗೆ ಕಲ್ಪತರು ನೀನೆರಂಜಿಸುವೆ ಶ್ರೀರಾಮಚಂದ್ರನ್ನ ಸೇವಕನೆಸಂಜೀವ ಗಿರಿಯನು ತಂದ ಮಹಾತ್ಮನೆ (೧) ಅರ್ಜುನನಿಗೆ ಅಣ್ಣನಾಗಿ ಅಖಿಲ ದಿಕ್ಕೆಲ್ಲವನುಲಜ್ಜೆಯನು ಕೆಡಿಸಿ ಷಡ್ರಥಿಕರನು ಜರಿದೆಮೂಜಗವು ಮೆಚ್ಚಲು ಮಾಗಧನ ಸೀಳಿದೆಸಜ್ಜನಪ್ರಿಯ ಭೀಮಸೇನ ಉದಾರ (೨) ಮೂರಾರು ಎರಡೊಂದು ಮೂಢ ಮತಗಳ ಜರಿದುಸಾರ ಮಧ್ವಶಾಸ್ತ್ರ ಸಜ್ಜನರಿಗೊರೆದೆಧೀರ ಶ್ರೀ ಹಯವದನನ ಕೂರ್ಮ ಸೇವಕನಾದಧೀರ ಮಧ್ವಾಚಾರ್ಯ ದೇಶದೊಳು ಮೆರೆದೆ (೩) manniso nI…

error: Content is protected !!