-
Tatva suvvali – Navagraha stotra
Composer : Shri Jagannatha dasaru || ತತ್ವಸುವ್ವಾಲಿ || ಗ್ರಹಸ್ತೋತ್ರಗಳು ಶ್ರೀ ಸೂರ್ಯದೇವರ ಸ್ತೋತ್ರ ಆದಿತ್ಯ ತ್ವತ್ಪಾದಯುಗಳಕೆ ಅಭಿ-ವಾದನವ ಮಾಳ್ಪೆ ಅನುದಿನ |ಅನುದಿನದಿ ಸಜ್ಜನರವ್ಯಾಧಿಗಳ ಕಳೆದು ಸುಖವೀಯೋ || ೬ || ಸಂಜ್ಞಾರಮಣ […]
-
Enna manada donka tiddayya
Composer : Shri Vadirajaru ಎನ್ನ ಮನದ ಡೊಂಕ ತಿದ್ದಯ್ಯ ಗೋಪಾಲಕೃಷ್ಣ ||ಪ|| ಎನ್ನ ಮನದ ಡೊಂಕ ತಿದ್ದಿಮುನ್ನ ಮನ್ನಿಸದಿರೆಬನ್ನಪಡಲಾರೆ ಭವಾಬ್ಧಿಯನ್ನೆದಾಟಿಸೊ ಅಪಾರ ಮಹಿಮ ||ಅ. ಪ|| ಉದಯವಾದರೆ ಊಟದ ಚಿಂತೆಉಂಡಮೇಲೆ ಭೋಗದ ಚಿಂತೆಅದರಮೇಲೆ […]
-
Idane paliso guruve
Composer : Shri Shrikara vittala ಇದನೆ ಪಾಲಿಸೊ ಗುರುವೇ ರಾಘವೇಂದ್ರಇದನೆ ಪಾಲಿಸೊ ಗುರುವೇ [ಪ] ಇದನೆ ಪಾಲಿಸು ಎನಗೆ ಪದುಮನಾಭನ ಪ್ರಿಯವದನದೊಳು ತವನಾಮ ನಿರುತದಿ ಇರಲೆಂದು [ಅ.ಪ] ಭುವಿಯೊಳು ಕೇವಲ ಮನದೊಳುವಿಷಯ ಮಾರ್ಗದಿ […]