-
Narayanane baro
Composer : Shri Gopaladasaru ನಾರಾಯಣನೆ ಬಾರೋ ನಾರದವಂದಿತ ಬಾರೋ |ಆರತರಬಂಧು ಮುಕುತರಿಗೆ ಆಶ್ರಯನೆ ಬಾರೋ | ಪ | ರಕ್ಕಸಾಂತಕನೆ ಬಾರೋ | ಭಕ್ತಾರಿಗೆ ಹಿತನೆ ಬಾರೋ |ಹಕ್ಕಲ ದೈವಾರ ಗಂಡಾ | […]
-
Ranga baro narasinga baro
Composer : Shri Gopaladasaru ರಂಗ ಬಾರೋ ನರಸಿಂಗ ಬಾರೋ |ಮಂಗಳಾಂಗಾ ಬಾರೋ ಕೃಪಾಪಾಂಗ ಬಾರೋ || ಪ || ಕೃಷ್ಣ ಬಾರೋ ಜ್ಞಾನೋತ್ಕೃಷ್ಟ ಬಾರೋ ಶರಣಾ |ರಿಷ್ಟ ಬಾರೋ ಸರ್ವಭೀಷ್ಟ ಬಾರೋ || […]
-
Baro murari
Composer : Shri Vadirajaru ಬಾರೋ ಮುರಾರಿ ಬಾಲಕ ಶೌರಿಸಾರ ವಿಚಾರಿ ಸಂತೋಷಕಾರಿ ||ಪ|| ಆಟ ಸಾಕೇಳೋ ಮೈಯೆಲ್ಲ ಧೂಳೋಊಟ ಮಾಡೇಳೊ ಕೃಷ್ಣ ಕೃಪಾಳೊ ||ಅ.ಪ|| ಅರುಣಾಬ್ಜಚರಣ ಮಂಜುಳಾಭರಣಪರಮ ವಿತರಣ ಪನ್ನಗಶಯನಮನೆಗೆದ್ದು ಬಾರೋ ಕೊನೆಗಯ್ಯ […]