-
Sheshadeva Sheshadeva
Composer : Shri Prasanna Srinivasa dasaru ಶೇಷದೇವ ಶೇಷದೇವ ವಾರುಣೀಶ ಪಾಹಿ ಮಾಂ ||ಪ|| ಷಡ್ಗುಣೈಶ್ವರ್ಯ ಪೂರ್ಣ ಕೇವಲಾನಂದರೂಪಜಡಜಾಕ್ಷ ಜಯೇಶನಿಗೆ ಪರ್ಯಂಕ ನಮೋ ನಮೋ (೧) ದ್ಯುಭ್ವಾದಿಗಳಿಗಾಧಾರ ವೇದವತೀಶ ಕೂರ್ಮವಿದ್ಯುನ್ ರಮಣ ಕೂರ್ಮರ […]
-
Naaga Nayaka
Composer : Shri Tande Venkatesha vittala ನಾಗ ನಾಯಕಾ ಪಾಲಿಸಾನೇಕ |ಭೋಗ ಧಾರಕಾ ||ಪ|| ಆಗಮ ಘೋಷಕ ರಾಘವನನುಜರತಾಘ ನಾಗ ಹರಿ ಭೋಗತ ಶೋಕ ||ಅ. ಪ|| ಚಕ್ಷುಶ್ರವ ಗಾತ್ರಾ ಪೂರ್ವ ತ್ರಿನೇತ್ರ […]
-
Hidi hidi bhavadali
Composer : Shri Kakhandaki Krishna dasaru ಹಿಡಿ ಹಿಡಿ ಭಾವದಲೀ ಗುರು ಪಾದಾ [ಪ ] ಘೋರ ಸಂಸಾರದ ಬಲಿಯನೇ ದಾಟುವ |ಬೀರುವ ಸ್ವಾನಂದ ಬೋಧಾ [೧] ಮನಸಿನ ಕಲ್ಪನೆ ಹಾರಿಸಿ ತೋರುವ […]