-
Sheshadeva Sheshadeva
Composer : Shri Prasanna Srinivasa dasaru ಶೇಷದೇವ ಶೇಷದೇವ ವಾರುಣೀಶ ಪಾಹಿ ಮಾಂ ||ಪ|| ಷಡ್ಗುಣೈಶ್ವರ್ಯ ಪೂರ್ಣ ಕೇವಲಾನಂದರೂಪಜಡಜಾಕ್ಷ ಜಯೇಶನಿಗೆ ಪರ್ಯಂಕ ನಮೋ ನಮೋ (೧) ದ್ಯುಭ್ವಾದಿಗಳಿಗಾಧಾರ ವೇದವತೀಶ ಕೂರ್ಮವಿದ್ಯುನ್ ರಮಣ ಕೂರ್ಮರ ಒಲುಮೆ ನಿನ್ನಲಿ ಸದಾ (೨) ಗಿರಿ ಸಿಂಧುಯುತಧರೆ ಬ್ರಹ್ಮಾಂಡ ಸರ್ವವಧರಿಸಿರುವೆ ಫಣಿಯ ಮೇಲೆ ಶರ್ಷಪದಂತೆ ನೀನು (೩) ಖದ್ರೂಜಾದಿ ವಿಷ ಸರ್ವ ದೋಷವೆನಗೆ ತಗಲದಂತೆಕರ್ದಮರ ಸುತನಲ್ಲಿ ಭಕ್ತಿ ಜ್ಞಾನ ಸತತವೀಯೊ (೪) ಶ್ರಷ್ಟಿಧರ ಶುಕ್ಲವರ್ಣ ಸಹಸ್ರ ಫಣಿ ನೀಲವಾಸೃಷ್ಟಿ ಕರ್ತ ವೇಧತಾತ…
